Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s almanac ಇಂದಿನ ಪಂಚಾಂಗ, 07-07-2025, ಸೋಮವಾರ
ಈ ದಿನಪಂಚಾಂಗಪ್ರಮುಖ

Today’s almanac ಇಂದಿನ ಪಂಚಾಂಗ, 07-07-2025, ಸೋಮವಾರ

Share
1 Min Read
SHARE

newsics.com

ಶುಭ ದಿನ

ಇಂದಿನ ಪಂಚಾಂಗ

ವಿಶ್ವಾವಸು ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಮಾಸ ಶುಕ್ಲಪಕ್ಷ ದ್ವಾದಶಿ, ಸೋಮವಾರ, 07-07-2025.

* ವಾಮನ ಪೂಜೆ

🌷🌺🙏🌺🌷

ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ಉತ್ತರಾಯಣ
ಋತು – ಗ್ರೀಷ್ಮ.
ದಿನಾಂಕ – 07/07/2025
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಸೋಮವಾರ

ತಿಥಿ ದ್ವಾದಶಿ 23:09:41
ಪಕ್ಷ ಶುಕ್ಲ
ನಕ್ಷತ್ರ ಅನುರಾಧ 25:10:43*
ಯೋಗ ಶುಭ 22:01:22
ಕರಣ ಭವ 10:15:10
ಕರಣ ಬಾಳವ 23:09:41

ತಿಂಗಳು (ಅಮಾವಾಸ್ಯಾಂತ್ಯ)‌ ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ವೃಷ್ಚಿಕ
ಸೂರ್ಯ ರಾಶಿ ಮಿಥುನ

ಸೂರ್ಯೋದಯ 06:00:04
ಸೂರ್ಯಾಸ್ತ 18:49:06
ಹಗಲಿನ ಅವಧಿ 12:49:02
ರಾತ್ರಿಯ ಅವಧಿ 11:11:1
ಚಂದ್ರೋದಯ 15:56:37
ಚಂದ್ರಾಸ್ತ 27:27:09*

ರಾಹು ಕಾಲ 07:36 – 09:12 ಅಶುಭ
ಯಮಘಂಡ ಕಾಲ 10:48 – 12:25 ಅಶುಭ
ಗುಳಿಕ ಕಾಲ 14:01 – 15:37
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 12:50 – 13:41 ಅಶುಭ
ದುರ್ಮುಹೂರ್ತ 15:24 – 16:15 ಅಶುಭ

—————-

ಇಂದಿನ ಮಾತು

ನಾವಾಡುವ ಮಾತಿನಿಂದ ಉಲ್ಲಾಸ, ಒಳಿತು ಉಂಟಾಗಬಹುದು; ಮಾತೇ ಹಗೆತನಕ್ಕೂ ಹಾದಿಯಾಗಬಹುದು. ಹೀಗಾಗಿ, ಮಾತನಾಡುವಾಗ ಎಚ್ಚರದಿಂದ ಇರಬೇಕು.

—————-

ಇಂದಿನ ಸುಭಾಷಿತ

ತದ್ ಜ್ಞಾನಂ ಪ್ರಶಮಕರಂ ಯದಿಂದ್ರಿಯಾಣಾಂ
ತದ್ ಜ್ಞೇಯಂ ಯದುಪನಿಷತ್ಸುನಿಶ್ಚಿತಾರ್ಥಮ್ |
ತೇ ಧನ್ಯಾ ಭುವಿ ಪರಮಾರ್ಥನಿಶ್ಚಿತೇಹಾಃ
ಶೇಷಾಸ್ತು ಭ್ರಮನಿಲಯೇ ಪರಿಭ್ರಮಂತಿ ||
(ಶ್ರೀ ಶಂಕರಾಚಾರ್ಯರು)

ಯಾವುದು ಇಂದ್ರಿಯಗಳನ್ನು ಶಮಗೊಳಿಸುತ್ತದೆವೋ ಅದುವೇ ಜ್ಞಾನ.
ಯಾವುದು ಉಪನಿಷತ್ತಿನ ನಿಶ್ಚಿತಾರ್ಥವೋ ಅದುವೇ ಜ್ಞೇಯ (ತಿಳಿಯತಕ್ಕದ್ದು).
ಯಾರ ಎಲ್ಲಾ ಕರ್ಮಗಳು ಪರಮಾರ್ಥದ ದೃಷ್ಟಿಯಿಂದ ಮಾಡಲ್ಪಡುತ್ತವೆಯೋ, ಅಂಥವರೇ ಲೋಕದಲ್ಲಿ ಧನ್ಯರು. ಉಳಿದವರು ಮೋಹದಲ್ಲಿ ಸಿಕ್ಕಿಕೊಂಡು ಸಂಸಾರದಲ್ಲಿ ತಿರುಗಾಡುತ್ತಿರುವವರೇ.

🌷🌺🙏🌺🌷

TAGGED:#almanac #zodiac #prediction #07-07-2025 #monday #horoscope #planetary #positions #news #newsics #ಭವಿಷ್ಯ #ಪಂಚಾಂಗ #ನ್ಯೂಸಿಕ್ಸ್
Share This Article
Facebook Twitter Copy Link Print
Previous Article Karnataka government ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ‘ಹೃದಯ ತಪಾಸಣೆ’ ಯೋಜನೆ ರೂಪಿಸಲು ಸರ್ಕಾರ ನಿರ್ಧಾರ
Next Article ದೇಶದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ವೈದ್ಯಕೀಯ ಕಾಲೇಜು ಹಗರಣ ಬಯಲು; ಕರ್ನಾಟಕದ ಇಬ್ಬರ ವಿರುದ್ಧ ಎಫ್‌ಐಆ‌ರ್

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?