Sanya Iyer ಮದುವೆ ಬಗ್ಗೆ ನಟಿ ಸಾನ್ಯಾ ಅಯ್ಯರ್ ಹೇಳಿದ್ದೇನು?

newsics.com ನಟಿ ಸಾನ್ಯಾ ಅಯ್ಯರ್ ಮದುವೆ ಬಗ್ಗೆ ಮಾತನಾಡಿದ್ದು, ತಾವು ಲವ್ ಮ್ಯಾರೇಜ್ ಆಗೋದು ಎಂದಿದ್ದಾರೆ. ಈ ಕುರಿತು ಮಾತನಾಡಿದ ನಟಿ, ತಾವು ಲವ್ ಮ್ಯಾರೇಜ್ ಆಗೋದು, ಹುಡುಗ ಸ್ವಾವಲಂಬಿಯಾಗಿರಬೇಕು, ಬಹಳಷ್ಟು ಪ್ರೀತಿ ಕೊಡುವಂಥವರು ಆಗಿರಬೇಕು. ಒಳ್ಳೆಯ ಗುರಿ ಇರಬೇಕು, ಎಮೋಷನಲಿ ಇಂಟಲಿಜೆಂಟ್ ಆಗಿರಬೇಕು. ನಾನು ಬಹಳಷ್ಟು ಪ್ರೀತಿ ಕೊಡುತ್ತಾ ಹೋಗುತ್ತೇನೆ, ಆತನೂ ಪ್ರೀತಿ ಕೊಡುವವನು ಆಗಿರಬೇಕು ಎಂದಿದ್ದಾರೆ. ಅದಕ್ಕೆ ನಟಿಯ ಕಾಲೆಳೆಯುತ್ತಿರುವ ಪಡ್ಡೆ ಹೈಕ್ಳು, ಇವೆಲ್ಲಾ ಕ್ವಾಲಿಟಿ ನನ್ನಲ್ಲಿ ಇದೆ, ಪ್ರೀತಿಯ ಧಾರೆಯನ್ನು ನೀನು ಹೇಳಿದ್ದಕ್ಕಿಂತ … Continue reading Sanya Iyer ಮದುವೆ ಬಗ್ಗೆ ನಟಿ ಸಾನ್ಯಾ ಅಯ್ಯರ್ ಹೇಳಿದ್ದೇನು?