Astrology Tips: ಸಂಜೆ ಹೊತ್ತು ದೀಪ ಹಚ್ಚುವ ವೇಳೆ ಯಾಕೆ ಮಲಗಬಾರದು?
newsics.com ಇಂದಿನವರೆಗೂ ಯಾಕೆ ಸಂಜೆಯ ವೇಳೆ ಮಲಗಬಾರದು ಎಂದು ಯಾರಿಗೂ ಸರಿಯಾಗಿ ಗೊತ್ತಿಲ್ಲ. ಕೇಳಿದರೂ ಹಿರಿಯರು ಸಂಜೆ ಲಕ್ಷ್ಮೀ ಬರುವ ಹೊತ್ತು ಹಾಗಾಗಿ ಮಲಗಬಾರದು ಎಂದು ಹೇಳಿ ಸುಮ್ಮನಾಗಿ ಬಿಟ್ಟಿದ್ದರು. ಹಾಗಾದರೆ ಸಂಜೆಯ ಹೊತ್ತು ಯಾಕೆ ಮಲಗಬಾರದು ಎಂಬುದಕ್ಕೆ ಕಾರಣ ಇಲ್ಲಿದೆ.. ಹಿಂದೂ ಸಂಪ್ರದಾಯದ ಪ್ರಕಾರ ಮುಂಜಾನೆ ಮತ್ತು ಮುಸ್ಸಂಜೆ ಬಹಳ ಪ್ರಾಶಸ್ತ್ಯವಾದ ಸಮಯ. ಈ ಸಮಯದಲ್ಲಿ ದೇವತೆಗಳು ಪರಸ್ಪರ ಭೇಟಿಯಾಗಿ ಮನೆಯ ಸದಸ್ಯರಿಗೆ ಆಶೀರ್ವದಿಸಲು ಬರುತ್ತಾರೆ. ಅಂತಹ ಸಮಯದಲ್ಲಿ ನಾವು ದೇವಾನುದೇವತೆಗಳ ಆಶೀರ್ವಾದ ಪಡೆಯಲು ಸಿದ್ಧರಾಗಿರಬೇಕು. … Continue reading Astrology Tips: ಸಂಜೆ ಹೊತ್ತು ದೀಪ ಹಚ್ಚುವ ವೇಳೆ ಯಾಕೆ ಮಲಗಬಾರದು?
Copy and paste this URL into your WordPress site to embed
Copy and paste this code into your site to embed