Life style ಸುಲಭವಾಗಿ ಕಿಚನ್ ಕ್ಲೀನ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ
newsics.com ಅಡುಗೆ ಮನೆಯೆಂದರೆ ಒಂದಲ್ಲ ಒಂದು ಗಲೀಜು ಇರುತ್ತದೆ. ಎಷ್ಟೇ ಕ್ಲೀನ್ ಮಾಡಿದರೂ ಅದು ಮುಗಿಯುವುದೇ ಇಲ್ಲ. ಸುಲಭವಾಗಿ ಅಡುಗೆ ಮನೆ ಕ್ಲೀನ್ ಮಾಡುವುದಕ್ಕೆ ಈ ಟಿಪ್ಸ್ ಟ್ರೈ ಮಾಡಿ ಕಿಚನ್ ಟವೆಲ್ ಗಳನ್ನು ಕ್ಲೀನ್ ಮಾಡಲು ಅರ್ಧ ಬಕೆಟ್ ಬಿಸಿ ನೀರು ತೆಗೆದುಕೊಂಡು ಅದಕ್ಕೆ 1ಚಮಚದಷ್ಟು ಕಲ್ಲುಪ್ಪು ಹಾಕಿ ನಂತರ ಬಟ್ಟೆ ವಾಶ್ ಮಾಡುವ ಪೌಡರ್/ ಲಿಕ್ವಿಡ್ ಹಾಕಿ ಅದಕ್ಕೆ ಕಿಚನ್ ಟವೆಲ್ ಗಳನ್ನು ಹಾಕಿ 4ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ವಾಶ್ … Continue reading Life style ಸುಲಭವಾಗಿ ಕಿಚನ್ ಕ್ಲೀನ್ ಮಾಡಲು ಈ ಟಿಪ್ಸ್ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed