Realtioship ನಿಮ್ಮ ಹೆಂಡತಿ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ ಈ ರೀತಿ ಶಾಂತಗೊಳಿಸಿ
newsics.com ಸಂಬಂಧದಲ್ಲಿ ಪ್ರೀತಿ ಇರುವಂತೆ, ಕೋಪ, ಮನಸ್ತಾಪ, ಜಗಳಗಳು ಕೂಡ ಇದ್ದೇ ಇರುತ್ತವೆ. ಹೌದು ಸಣ್ಣ ಪುಟ್ಟ ಕಾರಣಗಳಿಗೆ ಪತಿ ಪತ್ನಿಯರ ನಡುವೆ ಜಗಳಗಳು ನಡೆಯುತ್ತಿರುತ್ತವೆ. ಆದರೆ ಈ ಕೋಪ ಅತಿಯಾದರೆ ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ ನಿಮ್ಮ ಹೆಂಡತಿ ಪದೇ ಪದೇ ಕೋಪಗೊಂಡಾಗ, ವಿಷಯ ಸ್ವಲ್ಪ ಗಂಭೀರವಾಗಬಹುದು. ಇದರರ್ಥ ನಿಮ್ಮಿಬ್ಬರ ನಡುವೆ ಪ್ರೀತಿ ಮುಗಿದಿದೆ ಎಂದರ್ಥವಲ್ಲ. ಆಕೆಯ ಖುಷಿಯಾಗಿದ್ದರೆ ಮನೆಯಲ್ಲಿ ಎಲ್ಲವೂ ಸರಿಯಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಗಂಡ ಹೆಂಡತಿಯ, ಮೇಲೆ ರೇಗಾಡದೆ ಸಮಾಧಾನದಿಂದ ವರ್ತಿಸಿ, ಜಾಣ್ಮೆಯಿಂದ … Continue reading Realtioship ನಿಮ್ಮ ಹೆಂಡತಿ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡ್ರೆ ಈ ರೀತಿ ಶಾಂತಗೊಳಿಸಿ
Copy and paste this URL into your WordPress site to embed
Copy and paste this code into your site to embed