ನಾಯಿಗಳ ಜತೆ ಸೇರಿ ಅವುಗಳಂತೆ ಬೊಗಳುತ್ತಿರುವ ಬಾಲಕ
newsics.com ಥೈಲ್ಯಾಂಡ್‌ನ ಮಾದಕ ವ್ಯಸನದ ಅಡ್ಡದಿಂದ ಎಂಟು ವರ್ಷದ ಬಾಲಕನ್ನು ರಕ್ಷಣೆ ಮಾಡಲಾಗಿತ್ತು. ಈ ಹುಡುಗ ನಾಯಿಗಳ ಜತೆಗೆ ಬೆಳೆದು, ಈಗ ಅದರಂತೆ ಬೊಗಳುತ್ತಿದ್ದಾನೆ. ಹೌದು ಜೂನ್ 30ರಂದು ಥೈಲ್ಯಾಂಡ್‌ನ ಉತ್ತರಾದಿತ್ ಪ್ರಾಂತ್ಯದ ಲ್ಯಾಪ್ಲೇ ಜಿಲ್ಲೆಯಲ್ಲಿ ಮಾದಕ ವ್ಯಸನಗಳ ಅಡ್ಡದಿಂದ ಈ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು. ಶಾಲೆಯ ಪ್ರಾಂಶುಪಾಲರು ಮತ್ತು ಸ್ಥಳೀಯ ಕಾರ್ಯಕರ್ತರು ನೀಡಿದ ದೂರಿನ ನಂತರ ಪೊಲೀಸರು ಆ ಮಾದಕ ವ್ಯಸನ ಅಡ್ಡದ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿಂದ ಈ ಹುಡುಗನನ್ನು ರಕ್ಷಣೆ ಮಾಡಿದ್ದಾರೆ. … Continue reading ನಾಯಿಗಳ ಜತೆ ಸೇರಿ ಅವುಗಳಂತೆ ಬೊಗಳುತ್ತಿರುವ ಬಾಲಕ
Copy and paste this URL into your WordPress site to embed
Copy and paste this code into your site to embed