newsics.com
ಶುಭೋದಯ
ಇಂದಿನ ಪಂಚಾಂಗ
02-07-2025, ಬುಧವಾರ
ಬುಧಾಷ್ಟಮಿ
———————
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಆಯನ – ಉತ್ತರಾಯಣ
ಋತು – ಗ್ರೀಷ್ಮ
ದಿನಾಂಕ – 02/07/2025
ತಿಂಗಳು – ಜುಲೈ
ಬಣ್ಣ – ಹಸಿರು
ವಾರ – ಬುಧವಾರ
ತಿಥಿ – ಸಪ್ತಮಿ 11:57:52
ಪಕ್ಷ – ಶುಕ್ಲ
ನಕ್ಷತ್ರ – ಉತ್ತರಾ 11:06:15
ಯೋಗ – ವರಿಯಾಣ 17:45:13
ಕರಣ – ವಣಿಜ 11:57:52
ಕರಣ – ಭದ್ರ 24:59:00*
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ – ಕನ್ಯಾ
ಸೂರ್ಯ ರಾಶಿ – ಮಿಥುನ
ಸೂರ್ಯೋದಯ 05:58:41
ಸೂರ್ಯಾಸ್ತ 18:48:46
ಹಗಲಿನ ಅವಧಿ 12:50:05
ರಾತ್ರಿಯ ಅವಧಿ 11:10:11
ಚಂದ್ರೋದಯ 11:55:12
ಚಂದ್ರಾಸ್ತ 24:06:47
ರಾಹು ಕಾಲ 12:24 – 13:59 ಅಶುಭ
ಯಮಘಂಡ ಕಾಲ 07:35 – 09:11 ಅಶುಭ
ಗುಳಿಕ ಕಾಲ 10:47 – 12:24
ಅಭಿಜಿತ್ 11:58 – 12:49 ಶುಭ
ದುರ್ಮುಹೂರ್ತ 11:58 – 12:49 ಅಶುಭ
——–
ಇಂದಿನ ಮಾತು
ನಾವು ಒಂಥರಾ ಟೀ ಬ್ಯಾಗ್ ಇದ್ದ ಹಾಗೆ. ಬಿಸಿ ನೀರಿಗೆ ಬೀಳುವವರೆಗೆ ನಮ್ಮ ಶಕ್ತಿ ನಮಗೇ ಗೊತ್ತಿರುವುದಿಲ್ಲ.
– ಬ್ರೂಸ್ ಲೈಂಜೆನ್
——–
ಇಂದಿನ ಸುಭಾಷಿತ
ಕೇನಾಮೃತಮಿದಂ ಸೃಷ್ಟಂ
ಮಿತ್ರಮಿತ್ಯಕ್ಷರದ್ವಯಮ್ |
ಆಪದಾಂ ಚ ಪರಿತ್ರಾಣಂ
ಶೋಕಸಂತಾಪಭೇಷಜಮ್ ||
(ಪಂಚತಂತ್ರ, ಮಿತ್ರಸಂಪ್ರಾಪ್ತಿ)
ಆಪತ್ತು ಬಂದಾಗ ಕಾಪಾಡುವವ ಮಿತ್ರ.
ದುಃಖ ಸಂತಾಪ ಸಂಕಷ್ಟಗಳ ಪರಮೌಷಧ ಮಿತ್ರ.
‘ಮಿತ್ರ’ ಎಂಬ ಅಮೃತತುಲ್ಯವಾದ ಈ
ಎರಡು ಅಕ್ಷರಗಳನ್ನು ಯಾರು ಸೃಷ್ಟಿಸಿದರೋ!
🌷🌺🙏🌺🌷
Today’s prediction ಇಂದಿನ ರಾಶಿ ಭವಿಷ್ಯ, 02-07-2025, ಬುಧವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?