Weight Loss Tips: ಬೆಣ್ಣೆಯಂತೆ ನಿಮ್ಮ ಬೊಜ್ಜುಕರಗಬೇಕಾ?; ದಿನಾಲು ಬೆಳಗ್ಗೆ ತಿಂಡಿಗೆ ಇದನ್ನೇ ತಿನ್ನಿ

newsics.com ಮುಂಬರುವ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಮೂರನೇ ಒಂದು ಭಾಗದಷ್ಟು ಜನರು ಬೊಜ್ಜಿನ ಸಮಸ್ಯೆಗೆ ಒಳಗಾಗುತ್ತಾರೆ ಎಂದು ಲ್ಯಾನ್ಸೆಟ್ ವರದಿಯಲ್ಲಿ ತಿಳಿಸಲಾಗಿದೆ. ದಿನೇ ದಿನೇ ಭಾರತದಲ್ಲಿ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ನೀವು ಮುಂಜಾಗ್ರತಾ ಕ್ರಮವಾಗಿ ನಿಮ್ಮ ದೇಹದ ತೂಕವನ್ನು ಇಂದಿನಿಂದಲೇ ಇಳಿಸಿಕೊಳ್ಳುವುದು ಉತ್ತಮ. ಹುರಿದ ಕಡಲೆ: ಹುರಿದ ಕಡಲೆ ಪ್ರೋಟೀನ್ ಭರಿತ ತಿಂಡಿಯಾಗಿದ್ದು, ಇದು ಹಸಿವನ್ನು ನಿಯಂತ್ರಿಸುತ್ತದೆ ಮತ್ತು ತೂಕ ಇಳಿಸುವಾಗ ಸ್ನಾಯುವಿನ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಗರಿಗರಿಯಾದ, ಹೊಟ್ಟೆ … Continue reading Weight Loss Tips: ಬೆಣ್ಣೆಯಂತೆ ನಿಮ್ಮ ಬೊಜ್ಜುಕರಗಬೇಕಾ?; ದಿನಾಲು ಬೆಳಗ್ಗೆ ತಿಂಡಿಗೆ ಇದನ್ನೇ ತಿನ್ನಿ