Gold News: ಭಾರತಕ್ಕೆ 100 ಮೆಟ್ರಿಕ್ ಟನ್ ಗೋಲ್ಡ್ ವಾಪಸ್!; ಇಳಿಕೆ ಕಾಣಲಿದ್ಯಾ ಚಿನ್ನದ ಬೆಲೆ?

newsics.com ಬಿಕ್ಕಟ್ಟಿನ ಸಂದರ್ಭ ದೇಶದಿಂದ ಹೊರ ಹೋಗಿದ್ದ ಚಿನ್ನದ ಗಟ್ಟಿಗಳು ವಾಪಸ್‌ ಬಂದಿವೆ. ದೇಶದ ಹಣಕಾಸು ನಿಯಂತ್ರಕ ಎನಿಸಿದ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಈಗಷ್ಟೆ ಆ ಸಾಹಸ ಮಾಡಿ ಮುಗಿಸಿದೆ. 2024-25ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿದೇಶಗಳಿಂದ 100.32 ಮೆಟ್ರಿಕ್ ಟನ್ ಚಿನ್ನವನ್ನು ದೇಶಕ್ಕೆ ಹಿಂದಿರುಗಿಸಿದೆ. ಇದು ಸುಮಾರು 1,00,320 ಕೆಜಿ ಚಿನ್ನ. ಇದ್ರೊಂದಿಗೆ, ಭಾರತದ ಒಟ್ಟು ಭೌತಿಕ ಚಿನ್ನದ ಹಿಡುವಳಿ 200.06 ಮೆಟ್ರಿಕ್ ಟನ್‌ ಗಳನ್ನು ತಲುಪಿದೆ. … Continue reading Gold News: ಭಾರತಕ್ಕೆ 100 ಮೆಟ್ರಿಕ್ ಟನ್ ಗೋಲ್ಡ್ ವಾಪಸ್!; ಇಳಿಕೆ ಕಾಣಲಿದ್ಯಾ ಚಿನ್ನದ ಬೆಲೆ?