Agri info 12 ವರ್ಷಗಳಲ್ಲಿ ಕೃಷಿ ಉತ್ಪಾದನೆ ಭಾರೀ ಏರಿಕೆ… ಅಗ್ರಸ್ಥಾನಕ್ಕೇರಿದ ಬಾಳೆಹಣ್ಣು, ತರಕಾರಿಯಲ್ಲಿ ಆಲೂಗಡ್ಡೆ ನಂ.1

newsics.com ಭಾರತದ ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿನ ಒಟ್ಟು ಕೃಷಿ ಉತ್ಪಾದನೆಯ ಮೌಲ್ಯ ವರ್ಧನೆ ಅಥವಾ ಜಿವಿಎ ಕಳೆದ 12 ವರ್ಷದಲ್ಲಿ ಕನಿಷ್ಠ ಮೂರು ಪಟ್ಟು ಹೆಚ್ಚಾಗಿರುವುದು ತಿಳಿದುಬಂದಿದೆ. 2012ರಲ್ಲಿ ಸುಮಾರು 15,00,000 ಕೋಟಿ ರೂ. ಇದ್ದ ಕೃಷಿ ಜಿವಿಎ 2024ರಲ್ಲಿ 48,00,000 ಕೋಟಿ ರೂ.ಗಳಿಗೆ ಏರಿಕೆ ಕಂಡಿದೆ. ಭಾರತದಲ್ಲಿ ಕೈಗಾರೀಕರಣ ವೇಗವಾಗಿ ನಡೆಯುತ್ತಿದ್ದರೂ ಕೃಷಿ ಇಂದಿಗೂ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿ ಉಳಿದಿದೆ. ಇದು ಜಿಡಿಪಿಗೆ ಸುಮಾರು ಶೇ. 16ರಷ್ಟು ಕೊಡುಗೆ ನೀಡುತ್ತಿದ್ದರೆ, ಶೇ. 46ರಷ್ಟು ಜನರಿಗೆ … Continue reading Agri info 12 ವರ್ಷಗಳಲ್ಲಿ ಕೃಷಿ ಉತ್ಪಾದನೆ ಭಾರೀ ಏರಿಕೆ… ಅಗ್ರಸ್ಥಾನಕ್ಕೇರಿದ ಬಾಳೆಹಣ್ಣು, ತರಕಾರಿಯಲ್ಲಿ ಆಲೂಗಡ್ಡೆ ನಂ.1