Warren Buffett 51,000 ಕೋಟಿ ಮೌಲ್ಯದ ಷೇರುಗಳ ದಾನಕ್ಕೆ ಮುಂದಾದ ಮಹಾನ್ ಉದ್ಯಮಿ!

newsics.com ಪ್ರಸಿದ್ಧ ಹೂಡಿಕೆದಾರ ವಾರನ್ ಬಫೆಟ್ ತಮ್ಮ ಬರ್ಕ್‌ಷೈರ್ ಹ್ಯಾಥ್‌ವೇ ಕಂಪನಿಯ ₹51,000 ಕೋಟಿ ($600 ಮಿಲಿಯನ್) ಮೌಲ್ಯದ ಷೇರುಗಳನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ಈ ಬೃಹತ್ ದೇಣಿಗೆಯನ್ನು ಐದು ಚಾರಿಟಿ ಸಂಸ್ಥೆಗಳಿಗೆ ಹಂಚಲು ನಿರ್ಧರಿಸಲಾಗಿದೆ. ‘ಒಮಾಹಾದ ಒರಾಕಲ್’ ಎಂದು ಕರೆಯಲ್ಪಡುವ ಬಫೆಟ್, ಎರಡು ದಶಕಗಳ ಹಿಂದೆ ಆರಂಭಿಸಿದ ಸೇವಾ ಯಾನ ಮುಂದುವರಿಸಿದ್ದಾರೆ. 2025ರ ಅಂತ್ಯದ ವೇಳೆಗೆ ಬರ್ಕ್‌ಷೈರ್ ಹ್ಯಾಥ್‌ವೇ CEO ಪದವಿ ತ್ಯಜಿಸುವುದಾಗಿ ಬಫೆಟ್ ಹೇಳಿದ್ದಾರೆ. ಗ್ರೆಗ್ ಅಬೆಲ್ ಹೊಸ CEO ಆಗಲಿದ್ದಾರೆ. ನಿವೃತ್ತಿ ಬಳಿಕವೂ … Continue reading Warren Buffett 51,000 ಕೋಟಿ ಮೌಲ್ಯದ ಷೇರುಗಳ ದಾನಕ್ಕೆ ಮುಂದಾದ ಮಹಾನ್ ಉದ್ಯಮಿ!