ಕಸದ ಲಾರಿಯಲ್ಲಿ ಒಳ ಉಡುಪಿಲ್ಲದ ಮಹಿಳೆ ಶವ ಪತ್ತೆ; ಅತ್ಯಾಚಾರದ ಶಂಕೆ!

newsics.com ಬೆಂಗಳೂರು: ಒಳ ಉಡುಪಿಲ್ಲದ ಸ್ಥಿತಿಯಲ್ಲಿ ಮಹಿಳೆಯ ಶವವು ಕಸದ ಲಾರಿಗೆ ಬಿಸಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಚ್ಚಿನ ವಿವರಗಳಂತೆ, ನಿನ್ನೆ ತಡರಾತ್ರಿ ಸುಮಾರು 1:40 ರ ಸಮಯದಲ್ಲಿ ಕಸದ ಲಾರಿಗೆ ಕಸ ಹಾಕಲು ಬಂದ ಸ್ಥಳೀಯ ವ್ಯಕ್ತಿಯೊಬ್ಬರ ಗಮನಕ್ಕೆ ಮಹಿಳೆಯ ತಲೆ ಕೂದಲು ಕಂಡುಬಂದಿದ್ದು, ತಕ್ಷಣವೇ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ಪರಿಶೀಲಿಸಿದಾಗ, ಪ್ರೌಢವಯಸ್ಸಿನ ಮಹಿಳೆಯ ಶವ ಪತ್ತೆಯಾಯಿತು. ಸಿಸಿಟಿವಿ ಪರಿಶೀಲನೆಯ ಬಳಿಕ ಪೊಲೀಸರಿಗೆ ಹಂತಕನ ಚಲನೆ … Continue reading ಕಸದ ಲಾರಿಯಲ್ಲಿ ಒಳ ಉಡುಪಿಲ್ಲದ ಮಹಿಳೆ ಶವ ಪತ್ತೆ; ಅತ್ಯಾಚಾರದ ಶಂಕೆ!