ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತಾ?

newsics.com ಮುಂಬಯಿ: ನಟಿ ಶೆಫಾಲಿ ಜರಿವಾಲಾ ಅಕಾಲಿಕ ನಿಧನ ಚಿತ್ರರಂಗಕ್ಕೆ ಆಘಾತ ನೀಡಿದೆ. ಹೃದಯಾಘಾತದಿಂದ ಶೆಫಾಲಿ ನಿಧನ ಹೊಂದಿದ್ದಾರೆ. ಅವರ ಹಠಾತ್‌ ಸಾವಿನ ಬಗ್ಗೆ ನಾನಾ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಈ ನಡುವೆ ಶೆಫಾಲಿ ಭಾಗಿಯಾಗಿದ್ದ ಪಾಡ್‌ಕಾಸ್ಟ್‌ನ ವಿಡಿಯೋ ತುಣುಕು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 2024ರಲ್ಲಿ ನಟ ಪರಾಸ್ ಛಬ್ರಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಶೆಫಾಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಪರಾಸ್ ಶೆಫಾಲಿ “ಕುಂಡಲಿ” ಬಗ್ಗೆ ಮಾತನಾಡಿದ್ದರು. ಇದೇ ವಿಡಿಯೋದಲ್ಲಿ ಪರಾಸ್ “ಹಠಾತ್ ನಿಧನ”ದ ಬಗ್ಗೆ ಸುಳಿವು ನೀಡಿದ್ದರು. … Continue reading ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಮೊದಲೇ ಸುಳಿವು ಸಿಕ್ಕಿತ್ತಾ?