ತಮಿಳುನಾಡು, ಕೇರಳ ದುಷ್ಕರ್ಮಿಗಳ ಜತೆ ಕೈಜೋಡಿಸಿದ್ರಾ ವ್ಯಾಘ್ರ ಹಂತಕರು?; ಹುಲಿಗಳ ಜೀವಕ್ಕೆ ಸಗಣಿ ಮಾಫಿಯಾ ಕುತ್ತು
newsics.com ಚಾಮರಾಜನಗರ: ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳ ಸಾವಿಗೆ ತಮಿಳುನಾಡು ಜಾನುವಾರು ಮಾಲೀಕರ ‘ಸಗಣಿ ಮಾಫಿಯಾ’ ಪರೋಕ್ಷ ಕಾರಣವಾಯಿತೇ’ ಎಂಬ ಅನುಮಾನ ದಟ್ಟವಾಗಿದೆ. ವಿಷ ಹಾಕಿದ್ದ ಜಾನುವಾರು ಕಳೇಬರ ತಿಂದು ಹುಲಿಗಳು ಮೃತಪಟ್ಟಿವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿರುವ ಬೆನ್ನಲ್ಲೇ, ರಾಜ್ಯದಲ್ಲಿ ತಮಿಳುನಾಡು ಜಾನುವಾರು ಹಾವಳಿಯ ವಿಚಾರ ಮುನ್ನೆಲೆಗೆ ಬಂದಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ಹುಲಿಗಳ ಸಾವು ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ತಾಯಿ ಹಾಗೂ ನಾಲ್ಕು ಮರಿಗಳು ಅಸುನೀಗಿದ್ದ ದೃಶ್ಯ … Continue reading ತಮಿಳುನಾಡು, ಕೇರಳ ದುಷ್ಕರ್ಮಿಗಳ ಜತೆ ಕೈಜೋಡಿಸಿದ್ರಾ ವ್ಯಾಘ್ರ ಹಂತಕರು?; ಹುಲಿಗಳ ಜೀವಕ್ಕೆ ಸಗಣಿ ಮಾಫಿಯಾ ಕುತ್ತು
Copy and paste this URL into your WordPress site to embed
Copy and paste this code into your site to embed