ಸರಿ ಮಾಡಿಕೊಳ್ಳುವಷ್ಟ್ರಲ್ಲಿ ಡ್ರೆಸ್ ಹಾರೇ ಹೋಯ್ತು; ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು! ವಿಡಿಯೋ ನೋಡಿ

newsics.com ಮುಂಬೈ: ಖುಲ್ಲಾಂ ಖುಲ್ಲಾ ಡ್ರೆಸ್ ಹಾಕಿ ನಟಿ ಖುಷಿ ಮುಖರ್ಜಿ ಎಲ್ಲರ ಗಮನ ಸೆಳೆದಿದ್ದಾರೆ. ಹೊಸ ಫ್ಯಾಶನ್ ಡ್ರೆಸ್ ಹಾಕಿ ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿಯಿಂದ ನಟಿ ಪರದಾಡಿದ್ದು ಮಾತ್ರವಲ್ಲ, ಮುಜುಗರಕ್ಕೀಡಾಗಿದ್ದಾರೆ. ಡ್ರೆಸ್ ಹಿಡಿದಿಟ್ಟುಕೊಂಡರೂ ಮೇಲಕ್ಕೆ ಹಾರುತ್ತಿದ್ದರೆ, ಪಾಪರಾಜಿಗಳೇ ಕ್ಯಾಮೆರಾ ಆಫ್ ಮಾಡಿ ಎಂದು ಸೂಚಿಸಿದ ಘಟನೆ ನಡೆದಿದೆ. ಇದೀಗ ಖುಷಿ ಮುಖರ್ಜಿಯ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಆಪ್ತರ ಭೇಟಿ, ಕಾರ್ಯಕ್ರಮ ಹಾಗೂ ಔತಣಕೂಟಕ್ಕೆ ಮಾಡೆಲ್ ಹಾಗೂ ಟಿವಿ ನಟಿ ಖುಷಿ ಮುಖರ್ಜಿ … Continue reading ಸರಿ ಮಾಡಿಕೊಳ್ಳುವಷ್ಟ್ರಲ್ಲಿ ಡ್ರೆಸ್ ಹಾರೇ ಹೋಯ್ತು; ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು! ವಿಡಿಯೋ ನೋಡಿ