Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಸರಿ ಮಾಡಿಕೊಳ್ಳುವಷ್ಟ್ರಲ್ಲಿ ಡ್ರೆಸ್ ಹಾರೇ ಹೋಯ್ತು; ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು! ವಿಡಿಯೋ ನೋಡಿ
ವೈರಲ್

ಸರಿ ಮಾಡಿಕೊಳ್ಳುವಷ್ಟ್ರಲ್ಲಿ ಡ್ರೆಸ್ ಹಾರೇ ಹೋಯ್ತು; ಅಯ್ಯಯ್ಯೋ ಅಂದ್ರು ಪಡ್ಡೆ ಹೈಕ್ಳು! ವಿಡಿಯೋ ನೋಡಿ

Share
1 Min Read
SHARE

newsics.com

ಮುಂಬೈ: ಖುಲ್ಲಾಂ ಖುಲ್ಲಾ ಡ್ರೆಸ್ ಹಾಕಿ ನಟಿ ಖುಷಿ ಮುಖರ್ಜಿ ಎಲ್ಲರ ಗಮನ ಸೆಳೆದಿದ್ದಾರೆ. ಹೊಸ ಫ್ಯಾಶನ್ ಡ್ರೆಸ್ ಹಾಕಿ ಕಾರಿನಿಂದ ಇಳಿಯುತ್ತಿದ್ದಂತೆ ಬೀಸಿದ ಗಾಳಿಯಿಂದ ನಟಿ ಪರದಾಡಿದ್ದು ಮಾತ್ರವಲ್ಲ, ಮುಜುಗರಕ್ಕೀಡಾಗಿದ್ದಾರೆ.

ಡ್ರೆಸ್ ಹಿಡಿದಿಟ್ಟುಕೊಂಡರೂ ಮೇಲಕ್ಕೆ ಹಾರುತ್ತಿದ್ದರೆ, ಪಾಪರಾಜಿಗಳೇ ಕ್ಯಾಮೆರಾ ಆಫ್ ಮಾಡಿ ಎಂದು ಸೂಚಿಸಿದ ಘಟನೆ ನಡೆದಿದೆ. ಇದೀಗ ಖುಷಿ ಮುಖರ್ಜಿಯ ಈ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.

ಆಪ್ತರ ಭೇಟಿ, ಕಾರ್ಯಕ್ರಮ ಹಾಗೂ ಔತಣಕೂಟಕ್ಕೆ ಮಾಡೆಲ್ ಹಾಗೂ ಟಿವಿ ನಟಿ ಖುಷಿ ಮುಖರ್ಜಿ ವಿಶೇಷವಾಗಿ ರೆಡಿಯಾಗಿ ಆಗಮಿಸಿದ್ದಾರೆ. ಬ್ಲ್ಯಾಕ್ ಡ್ರೆಸ್‌ನಲ್ಲಿ ಆಗಮಿಸಿದ ಖುಷಿ ಮೇಲೆ ಎಲ್ಲರ ಗಮನ ಬಿದ್ದಿದೆ. ಕಾರಣ ಈಕೆಯ ಡ್ರೆಸ್. ಖುಷಿ ಮುಖರ್ಜಿ ಧರಿಸಿದ್ದ ಡ್ರೆಸ್ ಖುಲ್ಲಂ ಖುಲ್ಲಾ. ಈ ಡ್ರೆಸ್ ಹಾಕಿ ಹೊರಗಡೆ ಕಾಣಿಸಿಕೊಂಡ ತಕ್ಷಣವೇ ಎಲ್ಲರೂ ಖುಷಿಯತ್ತ ದೌಡಾಯಿಸಿದ್ದಾರೆ. ಪಾಪರಾಜಿಗಳ ಕ್ಯಾಮೆರಾಗಳು, ವಿಡಿಯೋಗಳು ದೃಶ್ಯ ಸೆರೆಹಿಡಿದಿದ್ದವು. ನಿಲ್ಲುವಂತಿಲ್ಲ, ನಡೆಯುವಂತಿಲ್ಲ, ಏನೇ ಮಾಡಿದರೂ ರಸ್ತೆಯಲ್ಲೇ ಎಲ್ಲಾ ಬಯಲಾಗುವ ಆತಂಕವನ್ನು ಖುಷಿ ಎದುರಿಸಿದ್ದಾರೆ.

ಗಾಳಿಯಲ್ಲಿ ಡ್ರೆಸ್ ಹಾರಾಡುತ್ತಿದ್ದಂತೆ ಕ್ಯಾಮೆರಾ ಆಫ್ ಮಾಡುವಂತೆ ಖುಷಿ ಮುಖರ್ಜಿ ಸೂಚಿಸಿದ್ದಾರೆ. ಆದರೆ ಯಾರೂ ಕೂಡ ಕ್ಯಾಮೆರಾ ಆಫ್ ಮಾಡಿಲ್ಲ. ಹೇಗೋ ಡ್ರೆಸ್ ಸರಿಮಾಡಿಕೊಂಡ ಖುಷಿ ಒಂದೆರಡು ಪೋಸ್ ನೀಡಿ ತೆರಳಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.

https://www.instagram.com/reel/DLar7FKIuoc/?igsh=MWo2NjVoOGNjdXd1Zw==

Nandi Hills ನಂದಿಬೆಟ್ಟಕ್ಕೆ ಮತ್ತೆ 4 ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

TAGGED:she screamed!the dress fell off; Oh my goshWhile trying to fix it
Share This Article
Facebook Twitter Copy Link Print
Previous Article Nandi Hills ನಂದಿಬೆಟ್ಟಕ್ಕೆ ಮತ್ತೆ 4 ದಿನಗಳ ಕಾಲ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ
Next Article Yash Dayal Royal Challengers Bengaluru ಕಿರುಕುಳ ಆರೋಪದಡಿ RCB ಸ್ಟಾರ್ ಬೌಲರ್ ಯಶ್ ದಯಾಳ್ ವಿರುದ್ಧ FIR ದಾಖಲು: ವರದಿ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?