ನಟಿ ಶೆಫಾಲಿ ಜರಿವಾಲಾ ಸಾವಿನ ಕುರಿತು ಪೊಲೀಸರು, ಪ್ರತ್ಯಕ್ಷದರ್ಶಿ ವಾಚ್‌ಮನ್ ಹೇಳಿದ್ದೇನು?

newsics.com ನಟಿ ಶೆಫಾಲಿ ಜರಿವಾಲಾ (42) ಅವರ ಆಕಸ್ಮಿಕ ನಿಧನವು ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ. ಮುಂಬೈನ ಅಂಧೇರಿಯ ಗೋಲ್ಡನ್ ರೇಸ್ ಕಟ್ಟಡದ ತಮ್ಮ ನಿವಾಸದಲ್ಲಿ ಶೆಫಾಲಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರವಾದ ಕಾರಣ ಇನ್ನೂ ಬಹಿರಂಗಗೊಂಡಿಲ್ಲ. ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತವೇ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ, ಆದರೆ ಮರಣೋತ್ತರ ಪರೀಕ್ಷೆಯ ವರದಿಯ ನಂತರವೇ ಸತ್ಯ ದೃಢಪಡಲಿದೆ. ಪೊಲೀಸರು ಹೇಳಿದ್ದೇನು? ಮುಂಬೈ ಪೊಲೀಸರು ತಡರಾತ್ರಿ 1 ಗಂಟೆಗೆ ಶೆಫಾಲಿ ಅವರ ಮನೆಗೆ ಆಗಮಿಸಿದ್ದು, ವಿಧಿವಿಜ್ಞಾನ … Continue reading ನಟಿ ಶೆಫಾಲಿ ಜರಿವಾಲಾ ಸಾವಿನ ಕುರಿತು ಪೊಲೀಸರು, ಪ್ರತ್ಯಕ್ಷದರ್ಶಿ ವಾಚ್‌ಮನ್ ಹೇಳಿದ್ದೇನು?