ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷಿನ್ ಬ್ಯುಸಿನೆಸ್ ತೊರೆದ ಪ್ಯಾನಾಸಾನಿಕ್; ಕಾರಣವೇನು?

newsics.com ಜಪಾನೀ ಕಂಪನಿ ಪ್ಯಾನಾಸಾನಿಕ್ ಭಾರತದಲ್ಲಿ ಕೆಲ ಬ್ಯುಸಿನೆಸ್ಗಳನ್ನು ನಿಲ್ಲಿಸಲು ನಿರ್ಧರಿಸಿದೆ. ವರದಿ ಪ್ರಕಾರ, ಭಾರತದಲ್ಲಿ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ವ್ಯವಹಾರಗಳಿಂದ ಪ್ಯಾನಸನಿಕ್ ಹೊರಬಿದ್ದಿದೆ. ಪ್ಯಾನಸನಿಕ್ನ ಹೊಸ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್ಗಳು ಇನ್ಮುಂದೆ ಭಾರತದಲ್ಲಿ ಬಿಡುಗಡೆ ಆಗುವುದಿಲ್ಲ. ಆದರೆ, ಕಂಪನಿಯ ಇತರ ಉತ್ಪನ್ನಗಳು ಮುಂದುವರಿಯಲಿವೆ. ಪ್ಯಾನಾಸಾನಿಕ್ ನ ಈ ನಿರ್ಧಾರ ಭಾರತಕ್ಕೆ ಮಾತ್ರವೇ ಸದ್ಯ ಸೀಮಿತವಾಗಿದೆ. ಜಪಾನ್ ದೇಶದ ಈ ದೈತ್ಯ ಕಂಪನಿಯ ಇತರ ಉತ್ಪನ್ನಗಳಾದ ಏರ್ ಕಂಡೀಷನರ್ಸ್, ಟಿವಿ ಯಥಾಪ್ರಕಾರ ಲಭ್ಯ ಇರಲಿದೆ. … Continue reading ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷಿನ್ ಬ್ಯುಸಿನೆಸ್ ತೊರೆದ ಪ್ಯಾನಾಸಾನಿಕ್; ಕಾರಣವೇನು?