Viral video ಟಾಯ್ಲೆಟ್‌ನಿಂದ ಹೈಕೋರ್ಟ್‌ನ ವರ್ಚುವಲ್ ವಿಚಾರಣೆಗೆ ಹಾಜರಾದ ಕ್ರಿಮಿನಲ್ ಆರೋಪಿ! ವೈರಲ್ ವಿಡಿಯೋ ನೋಡಿ

newsics.com ಅಹಮದಾಬಾದ್:‌ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ ಹೈಕೋರ್ಟ್‌ ವಿಚಾರಣೆ ವೇಳೆ ವ್ಯಕ್ತಿಯೊಬ್ಬ ಟಾಯ್ಲೆಟ್‌‌ನಲ್ಲಿ ಕುಳಿತು ಕೋರ್ಟ್‌ನ ವಿಡಿಯೋ ಕಾನ್ಫರೆನ್ಸ್‌ ವಿಚಾರಣೆಗೆ ಹಾಜರಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಮದ್‌ ಬ್ಯಾಟರಿ ಎಂಬ ಯೂಸರ್‌ ನೇಮ್‌‌ನಲ್ಲಿ ಝೂಮ್‌‌ನಲ್ಲಿ ಲಾಗಿನ್‌ ಆಗಿದ್ದ ವ್ಯಕ್ತಿ ಜಸ್ಟೀಸ್‌ ನಿರ್ಜರ್‌ ಎಸ್.ದೇಸಾಯಿ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದ. ಆದರೆ ವಿಡಿಯೋದಲ್ಲಿ ಈ ವ್ಯಕ್ತಿ ಟಾಯ್ಲೆಟ್‌ ಸೀಟ್‌‌ನಲ್ಲಿ ಕುಳಿತು, ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡಿರುವುದು ಸೆರೆಯಾಗಿದೆ. ಅಷ್ಟೇ ಅಲ್ಲ, ತನ್ನ … Continue reading Viral video ಟಾಯ್ಲೆಟ್‌ನಿಂದ ಹೈಕೋರ್ಟ್‌ನ ವರ್ಚುವಲ್ ವಿಚಾರಣೆಗೆ ಹಾಜರಾದ ಕ್ರಿಮಿನಲ್ ಆರೋಪಿ! ವೈರಲ್ ವಿಡಿಯೋ ನೋಡಿ