Manali ಮನಾಲಿಗೆ ಬರಲೇಬೇಡಿ; ಇಲ್ಲಿನ ಸ್ಥಿತಿ ಪಾಕ್ ಗಿಂತ ಕೆಟ್ಟದಾಗಿದೆ ಎಂದ ಮಹಿಳೆ
newsics.com ಮನಾಲಿ: ಮನಾಲಿಗೆ ಬರಬೇಡಿ ಇಲ್ಲಿನ ಸ್ಥಿತಿ ಪಾಕಿಸ್ತಾನಕ್ಕಿಂತಾ ಕೆಟ್ಟದಾಗಿದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಟ್ರಿಪ್ ಎಂಜಾಯ್ ಮಾಡಲೆಂದು ಹಿಮಾಚಲ ಪ್ರದೇಶದಲ್ಲಿರುವ ಮನಾಲಿಗೆ ಬಂದಿದ್ದ ಹರಿಯಾಣದ ಕುಟುಂಬದ ಮೇಲೆ ಹಲ್ಲೆ ನಡೆದಿದೆ. ಸ್ಕೂಟಿ ನಿಲ್ಲಿಸುವ ವಿಚಾರದಲ್ಲಿ ಉಂಟಾದ ಜಗಳದಿಂದಾಗಿ ಕೆಲವರು ಮಹಿಳೆಯನ್ನು ಆಕೆಯ ನಾಲ್ಕು ತಿಂಗಳ ಮಗಳೊಂದಿಗೆ ರಸ್ತೆಗೆ ಎಸೆದು, ಕುಟುಂಬದ ಇತರ ಸದಸ್ಯರನ್ನು ಥಳಿಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹರಿಯಾಣದ ಮಹೇಂದ್ರಗಢದ … Continue reading Manali ಮನಾಲಿಗೆ ಬರಲೇಬೇಡಿ; ಇಲ್ಲಿನ ಸ್ಥಿತಿ ಪಾಕ್ ಗಿಂತ ಕೆಟ್ಟದಾಗಿದೆ ಎಂದ ಮಹಿಳೆ
Copy and paste this URL into your WordPress site to embed
Copy and paste this code into your site to embed