ಅನ್ಯಧರ್ಮೀಯನನ್ನು ಮದುವೆಯಾದ ಮಗಳಿಗೆ ಶ್ರಾದ್ಧ ಮಾಡಿದ ತಂದೆ-ತಾಯಿ
newsics.com ಕೊಲ್ಕತ್ತಾ,: ಯುವತಿಯೊಬ್ಬಳು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆ ಆಗಿದ್ದಕ್ಕೆ ಯುವತಿ ಜೀವಂತವಾಗಿರುವಾಗಲೇ ಅವರು ಸಾಂಪ್ರದಾಯಿಕ ಹಿಂದೂ ಆಚರಣೆಗಳಂತೆ ಶ್ರಾದ್ಧ ಕಾರ್ಯ ಮಾಡಿರುವ ಘಟನೆಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ತಮ್ಮ ಮಗಳು ಇನ್ನೂ ಶಿಕ್ಷಣವನ್ನು ಪೂರ್ಣಗೊಳಿಸಿಲ್ಲ, ಆಕೆಯನ್ನು ಮರುಳು ಮಾಡಿ ಮದುವೆ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪದವಿಯನ್ನೂ ಪೂರ್ಣಗೊಳಿಸದ ತಮ್ಮ ಮಗಳು, ತಮ್ಮ ಒಪ್ಪಿಗೆಯಿಲ್ಲದೆ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ ಅವರ ಕುಟುಂಬಕ್ಕೆ ಅವಮಾನ ಮಾಡಿದ್ದಾಳೆ ಎಂದು ಅವರು ಹೇಳಿದ್ದಾರೆ. ಪೋಷಕರ ಬಗ್ಗೆ … Continue reading ಅನ್ಯಧರ್ಮೀಯನನ್ನು ಮದುವೆಯಾದ ಮಗಳಿಗೆ ಶ್ರಾದ್ಧ ಮಾಡಿದ ತಂದೆ-ತಾಯಿ
Copy and paste this URL into your WordPress site to embed
Copy and paste this code into your site to embed