Janaki vs. State of Kerala ಜಾನಕಿ ವರ್ಸಸ್​ ಸ್ಟೇಟ್​ ಆಫ್​ ಕೇರಳ ಸಿನಿಮಾ ರಿಲೀಸ್ ಗೆ ಸಿಬಿಎಫ್‌ಸಿ ತಡೆ -ಕಾರಣವೇನು?

newsics.com ಸುರೇಶ್ ಗೋಪಿ ಮತ್ತು ನಟಿ ಅನುಪಮಾ ಪರಮೇಶ್ವರನ್ ಅಭಿನಯದ ಜಾನಕಿ ವರ್ಸಸ್​ ಸ್ಟೇಟ್​ ಆಫ್​ ಕೇರಳ ಸಿನಿಮಾಕ್ಕೆ ರಿಲೀಸ್​ಗೂ ಮೊದಲೇ ಸಂಕಷ್ಟ ಎದುರಾಗಿದೆ. ಸಿನಿಮಾ ಟೈಟಲ್​ ಅನ್ನು ಬದಲಾವಣೆ ಮಾಡುವಂತೆ ಸೆನ್ಸರ್​ ಬೋರ್ಡ್​ ಫಾರ್ ಫಿಲ್ಮ ಸರ್ಟಿಫಿಕೇಶನ್ (ಸಿಬಿಎಫ್​​ಸಿ) ಹೇಳಿದೆ.ಜೂನ್ 27 ರಂದು ಬಿಡುಗಡೆ ಆಗಲಿರುವ ಈ ಸಿನಿಮಾವು ಲೈಂ*ಗಿಕ ದೌರ್ಜನ್ಯಕ್ಕೆ ಒಳಗಾದ ಹಾಗೂ ಕಾನೂನು ಹೋರಾಟ ನಡೆಸುವ ಮಹಿಳೆಯ ಕಥೆಯನ್ನು ಒಳಗೊಂಡಿದೆ. ರಾಮಾಯಣದಲ್ಲಿ ಶ್ರೀರಾಮನ ಪತ್ನಿ ಸೀತೆಯ ಇನ್ನೊಂದು ಹೆಸರು ಜಾನಕಿ ಎಂದು ಇದೆ. … Continue reading Janaki vs. State of Kerala ಜಾನಕಿ ವರ್ಸಸ್​ ಸ್ಟೇಟ್​ ಆಫ್​ ಕೇರಳ ಸಿನಿಮಾ ರಿಲೀಸ್ ಗೆ ಸಿಬಿಎಫ್‌ಸಿ ತಡೆ -ಕಾರಣವೇನು?