Plan of action ಜಾತಿ ಜನಗಣತಿ ಹಿನ್ನೆಲೆ ನಾಳೆ ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ

newsics.com ಬೆಂಗಳೂರು: ಜಾತಿ ಜನಗಣತಿ ಹಿನ್ನೆಲೆ ದುಂಡು ಮೇಜಿನ ಸಭೆಯೊಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆಯಲಿದೆ. ರಾಜ್ಯ ಸರ್ಕಾರದ ತೆಗೆದುಕೊಂಡ ನಿರ್ಧಾರ ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿದೆ. ಸಾಮಾಜಿಕ ನ್ಯಾಯ ವೇದಿಕೆಯಡಿ ಈ ಸಭೆ ಆಯೋಜಿಸಲಾಗಿದೆ. ಆಯ್ದ ಪ್ರಾಧ್ಯಾಪಕರು, ವಕೀಲರು, ನಿವೃತ್ತ ಅಧಿಕಾರಿಗಳು, ಸಾಮಾಜಿಕ ಚಿಂತಕರು, ಆಹ್ವಾನಿತರೊಂದಿಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. Operation Sindhu: ಆಪರೇಷನ್ ಸಿಂಧು ಮೂಲಕ ಇರಾನ್ ನಿಂದ 290 ಭಾರತೀಯರು ವಾಪಸ್