Operation Sindhu ಇರಾನ್ ನಿಂದ ದೆಹಲಿಗೆ ಬಂದ ಮತ್ತೊಂದು ರಕ್ಷಣಾ ವಿಮಾನ : 500 ಕ್ಕೂ ಹೆಚ್ಚು ಭಾರತೀಯರು ವಾಪಸ್

newsics.com ನವದೆಹಲಿ: ಇರಾನ್‌ ಹಾಗೂ ಇಸ್ರೇಲ್‌ ನಡುವಿನ ಯುದ್ಧದ ಹಿನ್ನೆಲೆ ಇರಾನ್‌ನಲ್ಲಿರುವ ಭಾರತೀಯರನ್ನು ಕರೆತರಲು ಭಾರತ ಆಪರೇಷನ್‌ ಸಿಂಧೂ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇಂದು ಮತ್ತೊಂದು ವಿಮಾನ ಇರಾನ್‌ನಿಂದ ದೆಹಲಿಗೆ ಆಗಮಿಸಿದ್ದು, ಇಲ್ಲಿಯವರೆಗೆ 500 ಕ್ಕೂ ಹೆಚ್ಚು ಭಾರತೀಯರು ತವರಿಗೆ ಮರಳಿದ್ದಾರೆ.ಎಂಇಎ ಅಧಿಕೃತ ವಕ್ತಾರ ರಾಂಧೀರ್ ಜೈಸ್ವಾಲ್ ಅವರು ಎಕ್ಸ್ ನಲ್ಲಿ ಈ ಬಗ್ಗೆ ಬರೆದಿದ್ದು, ಆಪರೇಷನ್ ಸಿಂಧೂ ಮುಂದುವರೆದಿದೆ. ತುರ್ಕಮೆನಿಸ್ತಾನದ ಅಶ್ಗಾಬತ್ನಿಂದ ವಿಶೇಷ ಸ್ಥಳಾಂತರಿಸುವ ವಿಮಾನವು ಜೂನ್ 21 ರಂದು 3 ಗಂಟೆಗೆ ನವದೆಹಲಿಗೆ ಬಂದಿಳಿದಿದೆ. ಈ … Continue reading Operation Sindhu ಇರಾನ್ ನಿಂದ ದೆಹಲಿಗೆ ಬಂದ ಮತ್ತೊಂದು ರಕ್ಷಣಾ ವಿಮಾನ : 500 ಕ್ಕೂ ಹೆಚ್ಚು ಭಾರತೀಯರು ವಾಪಸ್