Ghar vapsi ಕನಸಲ್ಲಿ ಆಂಜನೇಯ ಹೇಳಿದ್ದೇನು? 4 ವರ್ಷ ಬಳಿಕ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಕ್ರಿಶ್ಚಿಯನ್ ಕುಟುಂಬ!

newsics.com ಯಾದಗಿರಿ: ನಗರದಲ್ಲಿ‌ ವಾಸವಿರುವ ಕುಟುಂಬವೊಂದು ಘರ್ ವಾಪ್ಸಿ ಮಾಡಿದೆ. ಇದಕ್ಕೆ ಆಂಜನೇಯ ಕಾರಣ ಎಂಬುದು ಅಚ್ಚರಿಯ ವಿಚಾರ. ಹಿಂದೂ ಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದ ಯಾದಗಿರಿಯ ಗಿರಿ ನಗರ ಬಡಾವಣೆ ವೆಂಕಟೇಶ ಎನ್ನುವರ ಕುಟುಂಬ ಇದೀಗ ಘರ್ ವಾಪ್ಸಿ ಮಾಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವೆಂಕಟೇಶ್ ಚೇತರಿಸಿಕೊಂಡ ಕೂಡಲೇ ಅದೇನಾಯ್ತೋ ಏನೋ ಕುಟುಂಬ ಸಮೇತ ಕ್ರಿಶ್ಚಿಯನ್ ಧರ್ಮ ಸ್ವೀಕಾರ ಮಾಡಿದ್ದರು. ಹಿಂದೂ ಧರ್ಮ ಬಿಟ್ಟು ಹೋಗಿದ್ದಕ್ಕೆ ಕನಸಲ್ಲಿ ಆಂಜನೇಯ ಬರುತ್ತಿದ್ದನಂತೆ. ಇದರಿಂದ ಬೆಚ್ಚಿಬಿದ್ದ ವೆಂಕಟೇಶ್ ಕುಟುಂಬ … Continue reading Ghar vapsi ಕನಸಲ್ಲಿ ಆಂಜನೇಯ ಹೇಳಿದ್ದೇನು? 4 ವರ್ಷ ಬಳಿಕ ಮತ್ತೆ ಹಿಂದೂ ಧರ್ಮಕ್ಕೆ ಮರಳಿದ ಕ್ರಿಶ್ಚಿಯನ್ ಕುಟುಂಬ!