ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದ ಈ ಜೋಡಿಗೆ ಏನಾಯ್ತು -ನಟಿ ಇಶಿತಾ ಏನಂದರು?

newsics.com ಕಿರುತೆರೆಯ ಜನಪ್ರಿಯ ನಟಿ ಇಶಿತಾ ವರ್ಷಾ ಅಗ್ನಿಸಾಕ್ಷಿಯಲ್ಲಿ ನಟಿಸಿದ್ದು ಮನರಂಜಿಸಿದ್ದರು. ನಂತರ ಡ್ಯಾನ್ಸರ್ ಮುರಗ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ನಟಿ. ರಾಜಾರಾಣಿ ಶೋ ಮೂಲಕ ಸಖತ್​ ಫೇಮಸ್​ ಆಗಿತ್ತು ಈ ಜೋಡಿ. ಪ್ರತಿಯೊಂದು ವಿಚಾರವನ್ನು ಸೋಷಿಯಲ್​ ಮೀಡಿಯಾ ಖಾತೆ ಮೂಲಕ ತಿಳಿದ್ತಿದ್ರು. ಜೊತೆಗಿನ ಡ್ಯಾನ್ಸ್ ವಿಡಿಯೋಗಳನ್ನು ಅಪ್ಲೋಡ್​ ಮಾಡ್ತಿದ್ರು. ಆದ್ರೆ, ಕಳೆದ ವರ್ಷದಿಂದ ಒಟ್ಟಿಗೆ ಕಾಣಿಸಿಕೊಳ್ಳೋದನ್ನ ನಿಲ್ಲಿಸಿಬಿಟ್ರು. ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿತ್ತು. ಯಾಕೆ ನೀವಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲಾ? ದೂರ ಆಗಿದ್ದೀರಾ? ಹೀಗೆ … Continue reading ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದ ಈ ಜೋಡಿಗೆ ಏನಾಯ್ತು -ನಟಿ ಇಶಿತಾ ಏನಂದರು?