ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ್ದ ಕಾಣೆಯಾದ ಮಗಳು ಲವರ್ ಜತೆ ಸುತ್ತಾಟ

newsics.com ಉತ್ತರಪ್ರದೇಶ: ಕಾಣೆಯಾಗಿದ್ದ ಮಗಳು ಶವವಾಗಿ ಸಿಕ್ಕಳು ಎಂದು ರೋಧಿಸುತ್ತಾ ತಂದೆ ತನ್ನ ಮಗಳ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ. ಆದರೆ ಕಾಣೆಯಾದ ಮಗಳು ಆಕೆಯ ಲವರ್ ಜೊತೆ ತಿರುಗಾಡುತ್ತಿರುವುದು ಕಂಡು ತಂದೆಯ ಆಘಾತಕ್ಕೊಳಗಾಗಿದ್ದಾರೆ. ಈ ಘಟನೆ ಉತ್ತರಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಜೂನ್ 7ರಂದು ಜರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬೀರಾ ಕಚ್ವಾ ಲಿಂಕ್ ರಸ್ತೆಯ ಬಳಿ ಇರುವ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯ ಕೆಳಗೆ ಯುವತಿಯೊಬ್ಬಳ ಶವ ಪತ್ತೆಯಾಗಿತ್ತು. ಇದಾದ ಮರುದಿನ ಮುಸ್ಕಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಹುನಿ ಗ್ರಾಮದ ನಿವಾಸಿಯೊಬ್ಬರು … Continue reading ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ್ದ ಕಾಣೆಯಾದ ಮಗಳು ಲವರ್ ಜತೆ ಸುತ್ತಾಟ