newsics.com
ಚೆನ್ನೈ: ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳು ಸ್ಟಾರ್ ನಟ ಆರ್ಯ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ನಟ, ನಿರ್ಮಾಪಕ ಕೂಡ ಆಗಿರುವ ನಟ ಆರ್ಯ, ಸೀ ಶೆಲ್ ಹೆಸರಿನ ರೆಸ್ಟೋರೆಂಟ್ ಚೈನ್ ನಡೆಸುತ್ತಿದ್ದರು.,ತೆರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಅಣ್ಣಾನಗರ್, ವೆಲ್ಲಾಚೆರಿ, ಕುಟ್ಟಿವಾಕಂ, ಕಿಲ್ಪಾಕ್ ಸೇರಿದಂತೆ ಹಲವೆಡೆ ರೆಸ್ಟೋರೆಂಟ್ ಚೈನ್ ಮೇಲೆ ದಾಅಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.