Farmer School ಮಂಡ್ಯದಲ್ಲಿ ದೇಶದ ಮೊದಲ ರೈತ ಶಾಲೆ ಆರಂಭ
ಮಂಡ್ಯ: ದೇಶದ ಮೊದಲ ರೈತ ಶಾಲೆಯನ್ನು ಮಂಡ್ಯ ಜಿಲ್ಲೆಯ ಹಾಲಕರೆ ಗ್ರಾಮದಲ್ಲಿ ಪ್ರಾರಂಭವಾಗಿದೆ. ಗ್ರಾಮದ ಉಪನ್ಯಾಸಕ ಸತ್ಯಮೂರ್ತಿ ಮತ್ತು ಅವರ ತಂಡ ಗ್ರಾಮದಲ್ಲಿ ರೈತ ಶಾಲೆ ತೆರೆದಿದೆ. ಇನ್ನು ಈ ಶಾಲೆ ಕಾರ್ಯಾರಂಭ ಮಾಡಿದ್ದು, ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ್ ಹಾಗೂ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ್ ಸ್ವಾಮೀಜಿ ಉದ್ಘಾಟನೆ ಮಾಡಿದ್ದಾರೆ.ಉದ್ಘಾಟನೆಗೆ ಬಂದ ಅಥಿತಿಗಳನ್ನ ಎತ್ತಿನಗಾಡಿ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯ್ತು. ಇಲ್ಲಿ ರೈತರಿಗೆ ಕೃಷಿಯಿಂದ ಸ್ವಾವಲಂಬನೆ ಬದುಕು, ಕೃಷಿ ಮಾರುಕಟ್ಟೆ, ಕೃಷಿ ಮತ್ತು ತಂತ್ರಜ್ಞಾನ, ಕೃಷಿ … Continue reading Farmer School ಮಂಡ್ಯದಲ್ಲಿ ದೇಶದ ಮೊದಲ ರೈತ ಶಾಲೆ ಆರಂಭ
Copy and paste this URL into your WordPress site to embed
Copy and paste this code into your site to embed