Women’s World Cup 2025: ಮಹಿಳಾ ವಿಶ್ವಕಪ್​ ಟೂರ್ನಿ 2025 ವೇಳಾಪಟ್ಟಿ ರಿಲೀಸ್ -ಬೆಂಗಳೂರಲ್ಲಿ ನಡೆಯಲಿವೆ ಉದ್ಘಾಟನಾ, ಸೆಮಿಸ್​, ಫೈನಲ್​ ಪಂದ್ಯ

2025 ಐಸಿಸಿ ಮಹಿಳಾ ವಿಶ್ವಕಪ್​ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಉದ್ಘಾಟನಾ ಪಂದ್ಯ, 2ನೇ ಸೆಮಿಸ್ ಹಾಗೂ ಫೈನಲ್​ ಪಂದ್ಯಗಳು ಬೆಂಗಳೂರಲ್ಲಿ ನಡೆಯಲಿವೆ.   ಮಹಿಳಾ ವಿಶ್ವಕಪ್​ ಪಂದ್ಯಗಳು ಸೆಪ್ಟೆಂಬರ್​ 30 ರಿಂದ ನವೆಂಬರ್​ 2 ರವವರೆಗೆ ನಡೆಯಲಿದೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಸೆಣಸಾಟ ನಡೆಸಲಿವೆ. ಇಲ್ಲಿ ಹೈಬ್ರಿಡ್ ಮಾದರಿ ಅನುಸರಿಸಲಾಗುತ್ತಿದೆ. ಭಾರತ ಹಾಗೂ ಶ್ರೀಲಂಕಾ ಸೇರಿ ಒಟ್ಟು 5 ಸ್ಥಳಗಳಲ್ಲಿ ಈ ಪಂದ್ಯಗಳು ನಡೆಯಲಿವೆ. ಅಕ್ಟೋಬರ್​ 30ಕ್ಕೆ … Continue reading Women’s World Cup 2025: ಮಹಿಳಾ ವಿಶ್ವಕಪ್​ ಟೂರ್ನಿ 2025 ವೇಳಾಪಟ್ಟಿ ರಿಲೀಸ್ -ಬೆಂಗಳೂರಲ್ಲಿ ನಡೆಯಲಿವೆ ಉದ್ಘಾಟನಾ, ಸೆಮಿಸ್​, ಫೈನಲ್​ ಪಂದ್ಯ