Police In Honeytrap: ಕಾನೂನು ಕಾಪಾಡಬೇಕಿದ್ದ ಪೋಲಿಸಪ್ಪನ ಹನಿ ಕಹಾನಿ

newsics.com ಮೈಸೂರು:  ಬಟ್ಟೆ ವ್ಯಾಪಾರಿ ದಿನೇಶ್​ ಎಂಬುವವರಿಗೆ ಹನಿಟ್ರ್ಯಾಪ್ ಮಾಡಿರೋ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ವಾಟ್ಸ್​ ಌಪ್​ನಲ್ಲಿ ಬಟ್ಟೆ ವ್ಯಾಪಾರಿ ದಿನೇಶ್​ಗೆ ಸುಂದರಿಯಿಂದ ಕಲರ್ ಕಲರ್ ಮೆಸೇಜ್ ಬಂದಿತ್ತು.ಮೆಸೇಜ್ ನೋಡಿ ಆಕೆ ಮನೆಗೆ ದಿನೇಶ್ ಕುಮಾರ್ ಹೋಗಿದ್ದರು.ಮನೆ ಬಾಗಿಲು ತೆರೆದು ರೂಂಗೆ ಬರ್ತಿದ್ದಂತೆ ಲಾಕ್ ಮಾಡಿಕೊಂಡು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಹನಿಟ್ರ್ಯಾಪ್​ ಕೇಸ್​​ನಲ್ಲಿ ಪೊಲೀಸರೇ ಭಾಗಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಪೊಲೀಸ್ ಇಲಾಖೆಯೇ ಆಘಾತಕ್ಕೊಳಗಾಗಿದ್ದು, … Continue reading Police In Honeytrap: ಕಾನೂನು ಕಾಪಾಡಬೇಕಿದ್ದ ಪೋಲಿಸಪ್ಪನ ಹನಿ ಕಹಾನಿ