ಕೆಲವೇ ನಿಮಿಷದ ಡಬ್ಬಿಂಗ್‌ಗೆ ವಸಿಷ್ಠ ಸಿಂಹ ಪೇಮೆಂಟ್‌ ಎಷ್ಟು?

newsics.com ಸ್ಯಾಂಡಲ್‌ವುಡ್‌ನ ನಟ ವಸಿಷ್ಠ ಸಿಂಹ ನಟನೆ ಜೊತೆಗೆ ಗಾಯನಕ್ಕೂ ಸೈ, ಡಬ್ಬಿಂಗ್‌ಗೂ ಸೈ. ಆದ್ರೆ, ಇದೀಗ ವಸಿಷ್ಠ ಒಂದು ಸಣ್ಣ ಜಾಹೀರಾತಿಗೆ ಪಡೆದಿರುವ ಸಂಭಾವನೆ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಇತ್ತೀಚೆಗೆ ತೆಲುಗು ಸಂದರ್ಶನದಲ್ಲಿ ನಟ ವಸಿಷ್ಠ ಅವರೇ ತಮ್ಮ ಡಬ್ಬಿಂಗ್‌ ಸಂಭಾವನೆಯನ್ನ ರಿವೀಲ್‌ ಮಾಡಿದ್ದರು. ಸಂಭಾವನೆ ಬಗ್ಗೆ ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ವಸಿಷ್ಠ ಸಿಂಹ, ಕೆಲವೇ ನಿಮಿಷಗಳ ಜಾಹೀರಾತಿಗೆ ಲಕ್ಷಗಟ್ಟಲೆ ಸಂಭಾವನೆ ಪಡೆದಿದ್ದಾಗಿ ಹೇಳಿದ್ದರು. ಈ ಇದಾದ ಬಳಿಕ ಕೆಲವರು ನೆಗೆಟಿವ್‌ ಕಮೆಂಟ್‌ … Continue reading ಕೆಲವೇ ನಿಮಿಷದ ಡಬ್ಬಿಂಗ್‌ಗೆ ವಸಿಷ್ಠ ಸಿಂಹ ಪೇಮೆಂಟ್‌ ಎಷ್ಟು?