Life style ಹೋಟೆಲ್ ರೂಮ್‌ಗಳಲ್ಲಿ ಗಡಿಯಾರ ಯಾಕಿರಲ್ಲ?; ಕಾರಣ ಏನು?
newsics.com ಹೋಟೆಲ್ ರೂಮ್‌ಗಳಲ್ಲಿ ಗಡಿಯಾರ ಹಾಕಿರಲ್ಲ. ಹೋಟೆಲ್‌ನಲ್ಲಿ ಉಳಿದುಕೊಂಡಾಗ ಇದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಹಲವು ಸೌಲಭ್ಯಗಳನ್ನು ನೀಡುವ ಹೋಟೆಲ್‌ಗಳಿಗೆ ಪುಟ್ಟ ಗಡಿಯಾರ ಇರಿಸೋದು ದುಬಾರಿಯಾಗಲ್ಲ. ಆದರೂ ಹೋಟೆಲ್ ಮಾಲೀಕರು ಗಡಿಯಾರ ಅಥವಾ ಪುಟ್ಟ ಅಲಾರಂ ಸಹ ಕೋಣೆಯಲ್ಲಿ ಇರಿಸಲ್ಲ. ಹೋಟೆಲ್ ಮಾಲೀಕರು ತಮ್ಮ ಗ್ರಾಹಕರಿಗೆ ವಿಶೇಷ ಅನುಭವ ನೀಡಲು ಪ್ರಯತ್ನಿಸುತ್ತಾರೆ. ಹೋಟೆಲ್ ವಾಸ್ತವ್ಯ ಮನೆಗಿಂತ ಭಿನ್ನವಾಗಿರಬೇಕು. ಹಾಗಾಗಿ ಮನೆಯಲ್ಲಿರುವ ಸಾಮಾನ್ಯ ವಸ್ತುಗಳನ್ನು ಹೋಟೆಲ್‌ನಲ್ಲಿಡಲ್ಲ. ಹೋಟೆಲ್‌ನಲ್ಲಿ ಉಳಿಯುವ ಮುಖ್ಯ ಉದ್ದೇಶ ಸೌಕರ್ಯ ಮತ್ತು ವಿಶ್ರಾಂತಿಯಾಗಿರುತ್ತದೆ. ಒಂದು ವೇಳೆ … Continue reading Life style ಹೋಟೆಲ್ ರೂಮ್‌ಗಳಲ್ಲಿ ಗಡಿಯಾರ ಯಾಕಿರಲ್ಲ?; ಕಾರಣ ಏನು?
Copy and paste this URL into your WordPress site to embed
Copy and paste this code into your site to embed