Health tips ರಾತ್ರಿ 3:07ರಿಂದ 3:15ರ ನಡುವೆ ಎಚ್ಚರವಾಗುತ್ತಾ? ಹಾಗಾದ್ರೆ ಎಚ್ಚರ
newsics.com ನಿದ್ರೆ ಮಾಡುವಾಗ ಪದೇ ಪದೇ ಎಚ್ಚರವಾಗುವುದು, ಬಳಿಕ ಮಲಗಲು ಕಷ್ಟಪಟ್ಟು ಎದ್ದು ಟಿವಿ ನೋಡುವುದು, ಮೊಬೈಲ್ ಬಳಸುವುದು ಮಾಡಿರಬಹುದು. ಆದ್ರೆ ನಿಮಗೆ ರಾತ್ರಿ 3:07ರಿಂದ 3:15ರ ನಡುವೆ ಆಗಾಗ ಎಚ್ಚರವಾಗುತ್ತಿದ್ದರೆ ಅದಕ್ಕೆ ಹಲವು ಕಾರಣಗಳಿವೆ. ಹಾಗೆ ಇದು ಎಚ್ಚರಿಕೆಯಾಗಿಯೂ ನೀವು ಪರಿಗಣಿಸುವುದು ಉತ್ತಮ. ಮಧ್ಯರಾತ್ರಿ ಎಚ್ಚರಗೊಳ್ಳುವುದು ಸಾಮಾನ್ಯ ವಿಚಾರ ಈ ಸಮಯದಲ್ಲಿ ನಾವು ಮತ್ತೆ ಮಲಗಿ ನಿದ್ರಿಸುತ್ತೇವೆ. ಆದ್ರೆ 3 ಗಂಟೆಯ ನಂತರ ಹಾಗೆ 3:15ರ ನಡುವೆ ಎಚ್ಚರಗೊಳ್ಳುವುದು ಆಧ್ಯಾತ್ಮಿಕ ವಿಚಾರವಾಗಿ ಹಾಗೆ ವೈಜ್ಞಾನಿಕ ವಿಚಾರವಾಗಿಯೂ … Continue reading Health tips ರಾತ್ರಿ 3:07ರಿಂದ 3:15ರ ನಡುವೆ ಎಚ್ಚರವಾಗುತ್ತಾ? ಹಾಗಾದ್ರೆ ಎಚ್ಚರ
Copy and paste this URL into your WordPress site to embed
Copy and paste this code into your site to embed