Jasmine soap made from Mysore sandal ಮೈಸೂರ್ ಸ್ಯಾಂಡಲ್‌ನಿಂದ ಜಾಸ್ಮಿನ್ ಸೋಪ್
newsics.com ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಲ್ಲಿ ಜಾಸ್ಮಿನ್ ಸೋಪುಗಳ ತಯಾರಿಕೆಯೂ ಆರಂಭವಾಗಿದೆ ಎಂದು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಗಾರಿಕೆ, ಮೂಲಸೌಕರ್ಯ ಇಲಾಖೆಯ 2 ವರ್ಷಗಳ ಸಾಧನೆ ವಿವರ ಹಂಚಿಕೊಂಡರು. ₹6.57 ಲಕ್ಷ ಕೋಟಿ ಹೂಡಿಕೆಗೆ 115 ಒಪ್ಪಂದ ಮಾಡಲಾಗಿದ್ದು, ಇದರಿಂದ 2.32 ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ವಿವರಿಸಿದರು. ನಮ್ಮಲ್ಲಿ ಸ್ಯಾಂಡಲ್ ಸೋಪ್‌ಗೆ ಹೆಚ್ಚಿನ ಮಾರುಕಟ್ಟೆ ಇದೆ. ಅದೇ ರೀತಿ ವಿದೇಶಗಳಲ್ಲಿ … Continue reading Jasmine soap made from Mysore sandal ಮೈಸೂರ್ ಸ್ಯಾಂಡಲ್‌ನಿಂದ ಜಾಸ್ಮಿನ್ ಸೋಪ್
Copy and paste this URL into your WordPress site to embed
Copy and paste this code into your site to embed