Air India flight ಪತ್ನಿಯ ಚಿತಾಭಸ್ಮ ಬಿಡಲು ಬಂದಿದ್ದ ಪತಿ ವಿಮಾನ ಅಪಘಾತದಲ್ಲಿ ಮೃತ; ತಂದೆಯ ಬರುವಿಕೆಗಾಗಿ ಕಾದು ಕುಳಿತ ಮಕ್ಕಳು

newsics.com ಅಹಮದಾಬಾದ್ ನಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ 265 ಮಂದಿ ಸಾವನ್ನಪ್ಪಿದ್ದಾರೆ, ಅದೃಷ್ಟವಶಾತ್ ಓರ್ವ ಪ್ರಯಾಣಿಕ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಒಬ್ಬೊಬ್ಬರ ಹಿಂದಿನ ಕಥೆಗಳು ಮಾತ್ರ ಕರುಣಾಜನಕವಾಗಿದೆ. ಅದೇ ರೀತಿ ಲಂಡನ್‌ನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರ ಪತ್ನಿ ಏಳು ದಿನಗಳ ಹಿಂದೆ ಲಂಡನ್‌ನಲ್ಲಿ ನಿಧನರಾಗಿದ್ದು ಪತ್ನಿಯ ಚಿತಾ ಭಸ್ಮವನ್ನು ಭಾರತದಲ್ಲಿ ವಿಸರ್ಜಿಸಿ ಲಂಡನ್ ಗೆ ಹಿಂತಿರುಗುವ ವೇಳೆ ವಿಮಾನ ದುರಂತದಲ್ಲಿ ಪತಿಯೂ ದುರಂತ ಅಂತ್ಯ ಕಂಡಿದ್ದಾರೆ. ಗುಜರಾತ್‌ ನ ಅಮ್ರೇಲಿಯ ವಾಡಿಯಾ ನಿವಾಸಿಯಾಗಿರುವ ಅರ್ಜುನ್ … Continue reading Air India flight ಪತ್ನಿಯ ಚಿತಾಭಸ್ಮ ಬಿಡಲು ಬಂದಿದ್ದ ಪತಿ ವಿಮಾನ ಅಪಘಾತದಲ್ಲಿ ಮೃತ; ತಂದೆಯ ಬರುವಿಕೆಗಾಗಿ ಕಾದು ಕುಳಿತ ಮಕ್ಕಳು