Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Life style ನಕ್ಕರೆ ಡಿಂಪಲ್ ಬೀಳುತ್ತಾ!?; ಇದು ಆರೋಗ್ಯ ಸಮಸ್ಯೆ ಅಂತೆ!
ಆರೋಗ್ಯಪ್ರಮುಖಲೈಫ್‌ಸ್ಟೈಲ್

Life style ನಕ್ಕರೆ ಡಿಂಪಲ್ ಬೀಳುತ್ತಾ!?; ಇದು ಆರೋಗ್ಯ ಸಮಸ್ಯೆ ಅಂತೆ!

Share
2 Min Read
SHARE

newsics.com

ಕೆಲವರು ನಗುವಾಗ ಅವರ ಕೆನ್ನೆಯ ಮೇಲೆ ಡಿಂಪಲ್ ಬೀಳುವುದನ್ನು ನೀವು ಗಮನಿಸಿರಬಹುದು. ಕೆನ್ನೆಯ ಮೇಲಿರುವ ಡಿಂಪಲ್ ಅನ್ನು ಸೌಂದರ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಕೆನ್ನೆಯ ಮೇಲೆ ಡಿಂಪಲ್ ಹೊಂದಿರುವವರು ನಕ್ಕಾಗ ಬಹಳ ಸುಂದರವಾಗಿ ಕಾಣಿಸುತ್ತಾರೆ.
ಕೆಲವರು ಮುಖದಲ್ಲಿ ಡಿಂಪಲ್ ಬರಲು ಡಿಂಪಲ್ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ನೈಸರ್ಗಿಕವಾಗಿ ಅದು ಬಂದಿರುತ್ತದೆ. ಆದರೆ ಈ ಡಿಂಪಲ್‌ಗಳು ಕೇವಲ ಸೌಂದರ್ಯವರ್ಧಕ ಲಕ್ಷಣವಲ್ಲ, ಬದಲಾಗಿ ನಿಮ್ಮ ಅನಾರೋಗ್ಯದ ಸಂಕೇತವಾಗಿರಬಹುದು.
ಡಿಂಪಲ್ ಬೀಳುವವರು ಬಹಳ ಸುಂದರವಾಗಿ ಕಾಣಿಸುತ್ತಾರೆ ಎಂದು ಎಲ್ಲರು ಹೇಳುತ್ತಾರೆ. ಇದು ಒಂದು ರೀತಿಯ ಸೌಂದರ್ಯದ ಸಂಕೇತವಿದ್ದಂತೆ. ಇನ್ನು ಕೆಲವರು ಕೆನ್ನೆ ಮೇಲೆ ಗುಳಿ ಬೀಳುವವರು ಬಹಳ ಅದೃಷ್ಟವಂತರು ಎಂದು ಹೇಳುತ್ತಾರೆ. ಆದರೆ ಈ ರೀತಿ ಡಿಂಪಲ್ ಯಾಕೆ ಬೀಳುತ್ತೆ ಅಂತ ನಿಮಗೆ ಗೊತ್ತಿದ್ಯಾ, ಇದರ ಹಿಂದಿರುವ ಇಂಟ್ರೆಸ್ಟಿಂಗ್ ವಿಚಾರ ತಿಳಿದುಕೊಳ್ಳಿ.
ನಮ್ಮ ಮುಖದಲ್ಲಿ ಕಂಡು ಬರುವ ಪ್ರಮುಖ ಸ್ನಾಯುಗಳಲ್ಲಿ ಜೈಗೋಮ್ಯಾಟಿಕಸ್ ಎಂಬ ಸ್ನಾಯು ಕೂಡ ಒಂದು. ಈ ಸ್ನಾಯು ನಗುತ್ತಿರುವಾಗ ಕೆನ್ನೆಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ, ಚರ್ಮವನ್ನು ಒಳಮುಖವಾಗಿ ಎಳೆಯುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಸ್ನಾಯು ಎರಡು ಭಾಗಗಳಾಗಿ ವಿಭಜನೆಯಾಗಿ, ಮಧ್ಯದಲ್ಲಿ ಅಂತರವನ್ನು ಸೃಷ್ಟಿಸುತ್ತದೆ, ಇದು ಕೆನ್ನೆಗಳ ಮೇಲೆ ಡಿಂಪಲ್ ಆಗಿ ಕಾಣಿಸಿಕೊಳ್ಳುತ್ತದೆ. ಇದು ಡಿಂಪಲ್ ರಚನೆಗೆ ನಿಜವಾದ ಕಾರಣವಾಗಿದೆ. ಇದು ಸೌಂದರ್ಯವನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ ಇದೊಂದು ಸ್ನಾಯು ಮತ್ತು ಮೂಳೆಗಳಿಂದ ಉಂಟಾಗುವ ಸಮಸ್ಯೆ ಆಗಿದೆ. ಇದು ಮುಖದಲ್ಲಿ ಮೂಳೆಗಳು ಬೆಸೆಯದೇ ಇದ್ದರೆ ಉಂಟಾಗುವಂತಹ ಸಮಸ್ಯೆಯಾಗಿದೆ.
ಇನ್ನು ಭ್ರೂಣದ ಬೆಳವಣಿಗೆಯ ಸಮಯದಲ್ಲಿ, ದವಡೆಯ ಎರಡು ಭಾಗಗಳು ಸಂಪೂರ್ಣವಾಗಿ ಬೆಸೆಯದಿದ್ದರೆ, ಸಣ್ಣ ಅಂತರ ಮೂಡುತ್ತದೆ. ಈ ಅಂತರದ ಮೇಲಿರುವ ಚರ್ಮವು ಒಂದು ಪ್ರತ್ಯೇಕವಾದ ಸೀಳನ್ನು ರೂಪಿಸುತ್ತದೆ. ಇನ್ನು ಇದು ನಿಮ್ಮ ಮನೆಯ ಹಿರಿಯರಿಂದಲೂ ಬಳುವಳಿಯಾಗಿ ಬಂದಿರಬಹುದು.
ಕೆನ್ನೆಯ ಮೇಲೆ ಕಂಡು ಬರುವ ಗುಳಿಗಳು ಸಾಮಾನ್ಯವಾಗಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ವೈದ್ಯರ ಪ್ರಕಾರ, ಅವು ಸ್ನಾಯು ವ್ಯತ್ಯಾಸದಿಂದ ಕಂಡು ಬರುವಂತಹ ಸಮಸ್ಯೆಯಾದರೂ ಕೂಡ ಅವು ದೇಹಕ್ಕೆ ಯಾವುದೇ ರೀತಿಯಲ್ಲಿಯೂ ಹಾನಿ ಮಾಡುವುದಿಲ್ಲ. ಕೆಲವರಲ್ಲಿ ಇದು ಚಿಕ್ಕ ವಯಸ್ಸಿನಿಂದಲೇ ಸ್ಪಷ್ಟವಾಗಿ ಗೋಚರಿಸಬಹುದು, ಇನ್ನು ಕೆಲವರಲ್ಲಿ ಅಸ್ಪಷ್ಟವಾಗಿ ಕಾಣಿಸಬಹುದು. ಈ ರೀತಿ ಕಂಡು ಬರುವ ಡಿಂಪಲ್‌ಗಳು ದೇಹಕ್ಕೆ ಹಾನಿ ಮಾಡುವುದಿಲ್ಲ. ಅವು ಆನುವಂಶಿಕವಾಗಿ ಬಂದಿರಲಿ ಅಥವಾ ಸ್ನಾಯುಗಳ ಆಕಾರದಲ್ಲಿನ ವ್ಯತ್ಯಾಸಗಳಿಂದಾಗಿರಲಿ, ಅವು ಯಾವುದೇ ರೀತಿಯಲ್ಲಿ ದೇಹಕ್ಕೆ ಹಾನಿಕಾರಕವಲ್ಲ.

Flight tragedy ಅಪ್ಪನ ವ್ಯವಹಾರ ನೋಡಿಕೊಳ್ಳಲು ಎಂಬಿಎ ಮಾಡಿದ್ದ ಅಣ್ಣ- ತಂಗಿ ಸಾವು

TAGGED:Dimples fall out when you laugh!?; This is a health problem!
Share This Article
Facebook Twitter Copy Link Print
Previous Article Flight tragedy ಅಪ್ಪನ ವ್ಯವಹಾರ ನೋಡಿಕೊಳ್ಳಲು ಎಂಬಿಎ ಮಾಡಿದ್ದ ಅಣ್ಣ- ತಂಗಿ ಸಾವು
Next Article Bhagavad Gita safe 274 ಜನರ ಸಾವಿಗೆ ಕಾರಣವಾದ ವಿಮಾನ ದುರಂತದಲ್ಲಿ ಭಗವದ್ಗೀತೆ ಸುರಕ್ಷಿತ! ವಿಡಿಯೋ ನೋಡಿ

Popular Posts

Karnataka Cabinet Expension| ಕಾಂಗ್ರೆಸ್ ಕಲಿಗಳು ಮತ್ತೆ ದೆಹಲಿಗೆ: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಚರ್ಚೆ ತೀವ್ರ

2 Min Read

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

You Might Also Like

ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಪ್ರಮುಖ

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?