ಸಿಕ್ತು 300 ವರ್ಷ ಹಿಂದೆ ಮುಳುಗಿದ ಹಡಗು; ಇದರಲ್ಲಿದೆ 200 ಟನ್ ಚಿನ್ನ
newsics.com ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಎಂಬ ಹಡಗು 317 ವರ್ಷಗಳ ಹಿಂದೆ ಅಂದ್ರೆ 1708ರಲ್ಲಿ ಮುಳುಗಿತ್ತು. ಈ ಹಡಗು ಅಪಾರ ಪ್ರಮಾಣದ ಚಿನ್ನ, ವಜ್ರ ಸೇರಿದಂತೆ ದೊಡ್ಡ ಖಜಾನೆಯನ್ನು ಹೊತ್ತು ಸಾಗುತ್ತಿತ್ತು. ಹಾಗಾಗಿ ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಮುಳುಗಡೆ ವಿಶ್ವದೆಲ್ಲಡೆ ಸದ್ದು ಮಾಡಿತ್ತು. ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗಿನಲ್ಲಿ ಎಷ್ಟು ಮೌಲ್ಯದ ಸಂಪತ್ತು ಇತ್ತು. ಎರಡೂವರೆ ಲಕ್ಷ ಕೋಟಿ (16 ಬಿಲಿಯನ್ ಡಾಲರ್) ಮೌಲ್ಯದ ಸಂಪತ್ತು ತುಂಬಿಕೊಂಡಿದ್ದಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ … Continue reading ಸಿಕ್ತು 300 ವರ್ಷ ಹಿಂದೆ ಮುಳುಗಿದ ಹಡಗು; ಇದರಲ್ಲಿದೆ 200 ಟನ್ ಚಿನ್ನ
Copy and paste this URL into your WordPress site to embed
Copy and paste this code into your site to embed