Bengaluru; 2 ತಿಂಗಳ ಹಿಂದೆಯೇ ಪ್ರೇಯಸಿ ಹತ್ಯೆಗೆ ಸಂಚು ಮಾಡಿದ್ದ ಟೆಕ್ಕಿ: ವಿಚಾರಣೆಯಲ್ಲಿ ಬಯಲು!
newsics.com ಬೆಂಗಳೂರು: ಇತ್ತೀಚೆಗೆ ಪ್ರೇಯಸಿ ಹರಿಣಿಯನ್ನು 17 ಬಾರಿ ಇ*ರಿದು ಹ*ತ್ಯೆಗೈದಿದ್ದ ಆರೋಪಿ ಯಶಸ್ ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಯು ಎರಡು ತಿಂಗಳ ಹಿಂದೆಯೇ ಕೊ*ಲೆಗೆ ಸಂಚು ರೂಪಿಸಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯಪುರದ ಬಳಿಯ ಪೂರ್ಣಪ್ರಜ್ಞ ಲೇಔಟ್‌ನ ಓಯೋರೂಮ್‌ನಲ್ಲಿ ಪ್ರೇಯಸಿ ಹರಿಣಿ ಯನ್ನು ಕಳೆದ ಶುಕ್ರವಾರ ಆರೋಪಿ ಹತ್ಯೆಗೈದಿದ್ದ. ಬಿಸಿಎ ಪದವೀಧರನಾದ ಯಶಸ್, ವೈಟ್‌ಫೀಲ್ಡ್‌ನ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿದ್ದ. ಆತನ ತಂದೆ ಬಿಎಂಟಿಸಿ ನೌಕರರಾಗಿದ್ದಾರೆ ಮತ್ತು ತಾಯಿ ಶಿಕ್ಷಕಿಯಾಗಿದ್ದಾರೆ. … Continue reading Bengaluru; 2 ತಿಂಗಳ ಹಿಂದೆಯೇ ಪ್ರೇಯಸಿ ಹತ್ಯೆಗೆ ಸಂಚು ಮಾಡಿದ್ದ ಟೆಕ್ಕಿ: ವಿಚಾರಣೆಯಲ್ಲಿ ಬಯಲು!
Copy and paste this URL into your WordPress site to embed
Copy and paste this code into your site to embed