Namma Metro ಬಣ್ಣ ಬದಲಿಸಿದ ನಮ್ಮ ಮೆಟ್ರೋ: ವರ್ಷಕ್ಕೆ 25 ಕೋಟಿ ನಿರೀಕ್ಷೆ

newsics.com ಬೆಂಗಳೂರು: ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನ ನಿಷೇಧ ಮಾಡಿದ್ದರೂ ವಾಮ ಮಾರ್ಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಮುಂದಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳ ಮೇಲೆಲ್ಲಾ ಜಾಹೀರಾತು ಪ್ರದರ್ಶನ ಮಾಡಿ ಆದಾಯ ಗಳಿಸುತ್ತಿದೆ. ಇದೇ ಮಾರ್ಗವನ್ನು ಅನುಸರಿಸಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ನಿಗಮ ನಿ. (ಬಿಎಂಆರ್‌ಸಿಎಲ್) ಕೂಡ ನಮ್ಮ ಮೆಟ್ರೋ ರೈಲುಗಳ ಮೇಲೆ ಜಾಹೀರಾತು ಅಂಟಿಸಿ ಸಂಚಾರ ಮಾಡಲು ಮುಂದಾಗಿದೆ. ಇಂದಿನಿಂದ ನಮ್ಮ ಮೆಟ್ರೋ ಹಲವು ರೈಲುಗಳ ಬಣ್ಣವೇ ಬದಲಾಗಿದ್ದು, ಸಂಪೂರ್ಣ ಜಾಹೀರಾತುಮಯ ಆಗಿವೆ. ಬೆಂಗಳೂರು … Continue reading Namma Metro ಬಣ್ಣ ಬದಲಿಸಿದ ನಮ್ಮ ಮೆಟ್ರೋ: ವರ್ಷಕ್ಕೆ 25 ಕೋಟಿ ನಿರೀಕ್ಷೆ