Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Namma Metro ಬಣ್ಣ ಬದಲಿಸಿದ ನಮ್ಮ ಮೆಟ್ರೋ: ವರ್ಷಕ್ಕೆ 25 ಕೋಟಿ ನಿರೀಕ್ಷೆ
ಕರ್ನಾಟಕಪ್ರಮುಖ

Namma Metro ಬಣ್ಣ ಬದಲಿಸಿದ ನಮ್ಮ ಮೆಟ್ರೋ: ವರ್ಷಕ್ಕೆ 25 ಕೋಟಿ ನಿರೀಕ್ಷೆ

Share
1 Min Read
SHARE

newsics.com

ಬೆಂಗಳೂರು: ಬೆಂಗಳೂರಿನಲ್ಲಿ ಜಾಹೀರಾತು ಪ್ರದರ್ಶನ ನಿಷೇಧ ಮಾಡಿದ್ದರೂ ವಾಮ ಮಾರ್ಗದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಮುಂದಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಸುಗಳ ಮೇಲೆಲ್ಲಾ ಜಾಹೀರಾತು ಪ್ರದರ್ಶನ ಮಾಡಿ ಆದಾಯ ಗಳಿಸುತ್ತಿದೆ.

ಇದೇ ಮಾರ್ಗವನ್ನು ಅನುಸರಿಸಿದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ನಿಗಮ ನಿ. (ಬಿಎಂಆರ್‌ಸಿಎಲ್) ಕೂಡ ನಮ್ಮ ಮೆಟ್ರೋ ರೈಲುಗಳ ಮೇಲೆ ಜಾಹೀರಾತು ಅಂಟಿಸಿ ಸಂಚಾರ ಮಾಡಲು ಮುಂದಾಗಿದೆ. ಇಂದಿನಿಂದ ನಮ್ಮ ಮೆಟ್ರೋ ಹಲವು ರೈಲುಗಳ ಬಣ್ಣವೇ ಬದಲಾಗಿದ್ದು, ಸಂಪೂರ್ಣ ಜಾಹೀರಾತುಮಯ ಆಗಿವೆ.

ಬೆಂಗಳೂರು ಮೆಟ್ರೋ ರೈಲುಗಳತ್ತ ಪ್ರಯಾಣಿಕರಷ್ಟೇ ಅಲ್ಲ, ಈಗ ಜಾಹಿರಾತುದಾರರ ದೃಷ್ಟಿಯೂ ಹರಿದಿದೆ! ಬೃಹತ್ ಮಟ್ಟದ ಜಾಹಿರಾತು ಯೋಜನೆಯೊಂದಿಗೆ ನಮ್ಮ ಮೆಟ್ರೋ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಹೊಸ ದಾರಿ ಹಿಡಿದಿದೆ. ಇಂದು (ಜೂನ್ 10) ರಿಂದ ‘ನಮ್ಮ ಮೆಟ್ರೋ’ಗೆ ಹೊಸ ಮುಖವೊದಗಿದೆ. ಪರ್ಪಲ್ ಲೈನ್‌ನ 33 ರೈಲುಗಳು ಮತ್ತು ಗ್ರೀನ್ ಲೈನ್‌ನ 24 ರೈಲುಗಳಿಗೆ ಬಣ್ಣ ಬಣ್ಣದ ಜಾಹಿರಾತುಗಳನ್ನು ಅಳವಡಿಸಲಾಗಿದ್ದು, ಇದರಿಂದ ಮೆಟ್ರೋ ರೈಲುಗಳ ಇಮೇಜ್‌ನಲ್ಲಿ ಹೊಸ ಮಾದರಿ ಕಂಡುಬರುತ್ತಿದೆ.

ಈ ಜಾಹಿರಾತು ಜೋಡಣೆಗೆ ಸಂಬಂಧಿಸಿದಂತೆ ಬಿಎಂಆಆರ್‌ಸಿಎಲ್ ಮುದ್ರ ಅವೆಂಚರ್ ಮತ್ತು ಲೋಕೇಶ್ ಔಟ್‌ಡೋರ್ ಸಂಸ್ಥೆಗಳ ಜೊತೆ ಒಟ್ಟು 7 ವರ್ಷಗಳ ಅವಧಿಯ ಮ್ಯೂಚುವಲ್ ಒಪ್ಪಂದ (MOE) ಮಾಡಿಕೊಂಡಿದೆ. ಪರ್ಪಲ್ ಲೈನ್‌ಗೆ ₹14 ಕೋಟಿ ಹಾಗೂ ಗ್ರೀನ್ ಲೈನ್‌ಗೆ ₹11 ಕೋಟಿಯ ಟೆಂಡರ್ ನೀಡಲಾಗಿದೆ. ಎರಡೂ ಲೈನ್‌ಗಳ ಒಟ್ಟು ಜಾಹಿರಾತು ಮೌಲ್ಯ ₹25 ಕೋಟಿಗೆ ತಲುಪಿದ್ದು, ಇದು ಬಿಎಂಆರ್‌ಸಿಎಲ್‌ಗೆ ದೊಡ್ಡ ಮಟ್ಟದ ಆದಾಯವನ್ನೇ ತಂದೆಕೊಡುವ ನಿರೀಕ್ಷೆ ಇದೆ.

Congress meeting ಹೈವೋಲ್ಟೇಜ್ ಸಭೆ; ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಒಲವು

TAGGED:Namma Metro: Namma Metro changes its color: Expected 25 crores per year
Share This Article
Facebook Twitter Copy Link Print
Previous Article Congress meeting ಹೈವೋಲ್ಟೇಜ್ ಸಭೆ; ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಒಲವು
Next Article Siddaramaiah ರಾಜ್ಯದಲ್ಲಿ ಜಾತಿ ಜನಗಣತಿ ಮರು ಸರ್ವೇ: ಸಿದ್ದರಾಮಯ್ಯ ಘೋಷಣೆ

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?