Sarigampa finale ಈ ಸೀಸನ್‌ನ ಸರಿಗಮಪ ಫಿನಾಲೆಯಲ್ಲಿ ಮೂವರೂ ಹೆಣ್ಮಕ್ಕಳೇ! ಶಿವಾನಿ ವಿನ್ನರ್

newsics.com ‘ಸರಿಗಮಪ’ ಫಿನಾಲೆ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಜೂನ್ 7ರಂದು ಪ್ರಸಾರವಾಗಲಿದೆ. ಅದಕ್ಕೂ ಮೊದಲೇ ಜೀ5 ಒಟಿಟಿಯಲ್ಲಿ ಪ್ರಸಾರ ಕಂಡಿದೆ. ಈ ಬಾರಿ ಟಾಪ್3ಗೆ ಆಯ್ಕೆ ಆದ ಎಲ್ಲರೂ ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಸರಿಗಮಪ ವಿನ್ನರ್ ಯಾರು ಎಂಬುದು ಕೂಡ ಘೋಷಣೆ ಆಗಿದೆ. ಇತ್ತೀಚಿನ ವರ್ಷಗಳಲ್ಲಿ ಟಾಪ್ 3ನಲ್ಲಿ ಮಹಿಳಾ ಸ್ಪರ್ಧಿಗಳು ಬಂದಿದ್ದು ಇದೇ ಮೊದಲು. ಸಾಮಾನ್ಯವಾಗಿ ರಿಯಾಲಿಟಿ ಶೋಗಳ ಶೂಟಿಂಗ್ ಕೆಲವು ದಿನ ಮೊದಲೇ ನಡೆದಿರುತ್ತದೆ. ಆ ಬಳಿಕವಷ್ಟೇ ಅದನ್ನು ಪ್ರಸಾರ ಮಾಡಲಾಗುತ್ತದೆ. … Continue reading Sarigampa finale ಈ ಸೀಸನ್‌ನ ಸರಿಗಮಪ ಫಿನಾಲೆಯಲ್ಲಿ ಮೂವರೂ ಹೆಣ್ಮಕ್ಕಳೇ! ಶಿವಾನಿ ವಿನ್ನರ್