Viral news ಮದುವೆಯಾಗದಿದ್ದರೆ ಏನೆಲ್ಲಾ ಲಾಭ? ವೈರಲ್ ಆಯ್ತು ಮಹಿಳೆಯ ಪೋಸ್ಟ್, ಆನ್‌ಲೈನ್‌ನಲ್ಲಿ ಭಾರೀ ಚರ್ಚೆ!

newsics.com ಮಹಿಳೆಯೊಬ್ಬರು ಮದುವೆಯಾಗದೇ ಇದ್ದರೆ ಏನೆಲ್ಲಾ ಲಾಭಗಳಿವೆ, ಮದುವೆಯಾದರೆ ಏನೆಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗಬೇಕೆಂದು ಎಂದು ವಿವರಿಸಿ ಮಾಡಿರುವ ಪೋಸ್ಟ್‌ ಭಾರೀ ವೈರಲ್ ಆಗಿದ್ದು, ಆನ್ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ. Asksindianwomen ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಮಹಿಳೆಯೊಬ್ಬರು ಪೋಸ್ಟ್ ಮಾಡಿದ್ದು, ಅವಿವಾಹಿತ ಮಹಿಳೆಯರ ಪ್ರಯೋಜನಗಳನ್ನು ಪಟ್ಟಿ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ, ನಾನು ಸಂಪಾದಿಸುತ್ತಿದ್ದೇನೆ ಎಂದು ಭಾವಿಸೋಣ. ನಾನು ಅವಿವಾಹಿತಳಾಗಿ ಇದ್ದರೆ ನನ್ನ ತಾಯಿ ಮಾಡಿದ ಒಂದು ಕಪ್ ಕಾಫಿಯೊಂದಿಗೆ ನನ್ನ ದಿನ ಆರಂಭವಾಗುತ್ತದೆ. ತಿಂಡಿ ತಿಂದು ರೆಡಿಯಾಗುತ್ತೇನೆ. … Continue reading Viral news ಮದುವೆಯಾಗದಿದ್ದರೆ ಏನೆಲ್ಲಾ ಲಾಭ? ವೈರಲ್ ಆಯ್ತು ಮಹಿಳೆಯ ಪೋಸ್ಟ್, ಆನ್‌ಲೈನ್‌ನಲ್ಲಿ ಭಾರೀ ಚರ್ಚೆ!