Canara Bank New Rules: ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಗುಡ್‌ನ್ಯೂಸ್‌

newsics.com ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ ಆಗಿರುವ ಕೆನರಾ ಬ್ಯಾಂಕ್‌ ತನ್ನ ನಿಯಮದಲ್ಲಿ ಪ್ರಮುಖ ಬದಲಾವಣೆಯೊಂದನ್ನ ಮಾಡಿದೆ. ಬ್ಯಾಂಕ್‌ಗಳಲ್ಲಿ ಉಳಿತಾಯ ಅಕೌಂಟ್‌ ಹೊಂದಿರುವ ಪ್ರತಿಯೊಬ್ಬರೂ, ಆಯಾ ಬ್ಯಾಂಕ್‌ಗಳು ನಿಗದಿಪಡಿಸಿರುವ ಕನಿಷ್ಠ ಮೊತ್ತದ ಹಣವನ್ನ ಅಕೌಂಟ್‌ನಲ್ಲಿ ಇಡಲೇಬೇಕು. ಇಲ್ಲದೆ ಇದ್ದರೆ ತಿಂಗಳ ಕೊನೆಯಲ್ಲಿ ದಂಡದ ಶುಲ್ಕ ಕಟ್‌ ಆಗುತ್ತದೆ. ಈ ನಿಯಮದಲ್ಲಿ ಕೆನರಾ ಬ್ಯಾಂಕ್‌ ಬದಲಾವಣೆ ತಂದಿದೆ. ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತವನ್ನ ಕಾಯ್ದುಕೊಳ್ಳದೆ ಇದ್ದರೆ ವಿಧಿಸುತ್ತಿದ್ದ ದಂಡವನ್ನ ಮನ್ನಾ ಮಾಡಿದೆ. ಅಂದರೆ ನೀವು ಕೆನರಾ … Continue reading Canara Bank New Rules: ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಗುಡ್‌ನ್ಯೂಸ್‌