ಬ್ರಹ್ಮ ಮುಹೂರ್ತದಲ್ಲಿ ಕನಸುಗಳು ಬಿದ್ದರೆ ನೂರಕ್ಕೆ ನೂರು ನಿಜ.!

newsics.com ಬ್ರಹ್ಮ ಮುಹೂರ್ತವನ್ನು ದೇವರು ಮತ್ತು ದೇವತೆಗಳ ಸಮಯವೆನ್ನುವ ನಂಬಿಕೆಯಿದೆ. ಈ ಸಮಯದಲ್ಲಿ ದೇವಾನುದೇವತೆಗಳು ಭೂಲೋಕದಲ್ಲಿ ಸಂಚಾರವನ್ನು ಮಾಡುತ್ತಾರೆ. ಮುಂಜಾನೆ 4 ಗಂಟೆಯಿಂದ ಸೂರ್ಯೋದಯಕ್ಕೂ ಮೊದಲ ಸಮಯವನ್ನು ಬ್ರಹ್ಮ ಮುಹೂರ್ತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಾಡಿದ ಶುಭ ಕಾರ್ಯಗಳು ಶುಭ ಫಲಗಳನ್ನು ನೀಡುವಂತೆ ಈ ಸಮಯದಲ್ಲಿ ಬೀಳುವ ಕನಸುಗಳು ಕೂಡ ಶುಭವೆಂದು, ಭವಿಷ್ಯದಲ್ಲಿ ನಿಜವಾಗುತ್ತದೆ ಎಂದು ಹೇಳಲಾಗುತ್ತದೆ.1 ನದಿಯಲ್ಲಿ ಸ್ನಾನ ಮಾಡುತ್ತಿರುವಂತೆ ಕನಸು: ಬ್ರಹ್ಮ ಮುಹೂರ್ತದ ಸಮಯದಲ್ಲಿ ಸ್ನಾನ ಮಾಡುತ್ತಿರುವಂತೆ ಅದರಲ್ಲೂ ವಿಶೇಷವಾಗಿ ನೀವು ನದಿಯಲ್ಲಿ ಸ್ನಾನ … Continue reading ಬ್ರಹ್ಮ ಮುಹೂರ್ತದಲ್ಲಿ ಕನಸುಗಳು ಬಿದ್ದರೆ ನೂರಕ್ಕೆ ನೂರು ನಿಜ.!