Angry Persons: ನಿಮಗೆ ಸುಮ್ಮನೆ ಸಿಟ್ಟು ಬರ್ತಾ ಇದ್ಯಾ? ಇದಕ್ಕೆ ಕಾರಣಗಳೇನು?
newsics.com ಕೋಪವೆಂಬುದು ಪಾಪಿ ಇದ್ದಂತೆ ಎಂದು ನಮ್ಮ ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಕೋಪದಿಂದ ಉಂಟಾಗುವ ನಷ್ಟಗಳು ಹಲವಾರು. ಇದರಿಂದ ನೀವು ನಿಮ್ಮ ಸುಂದರ ಬಾಂಧವ್ಯಗಳನ್ನು ಕಳೆದುಕೊಳ್ಳಬಹುದು. ಅತಿಯಾದ ಕೋಪ ನಿಮ್ಮ ಆರೋಗ್ಯವನ್ನು ಕೂಡ ತಿಂದುಹಾಕುತ್ತದೆ. ಕೋಪದಿಂದ ದೇಹಕ್ಕೆ ಹಲವು ದುಷ್ಪರಿಣಾಮಗಳು ಇವೆ. ಕೇವಲ ಸಂಬಂಧಗಳಲ್ಲಿ ಮಾತ್ರವಲ್ಲದೆ ನಿಮ್ಮ ಆರೋಗ್ಯದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮಗಳು ಕೋಪದಿಂದ ಉಂಟಾಗುತ್ತದೆ ಅದೆಷ್ಟೋ ಜನರಿಗೆ ತಮ್ಮ ಜೀವನದಲ್ಲಿ ಸಾಕಷ್ಟು ನೋವು ಇರುತ್ತವೆ. ಆದರೆ, ಕೆಲವರಿಗೆ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಎಲ್ಲರ ಮುಂದೆ … Continue reading Angry Persons: ನಿಮಗೆ ಸುಮ್ಮನೆ ಸಿಟ್ಟು ಬರ್ತಾ ಇದ್ಯಾ? ಇದಕ್ಕೆ ಕಾರಣಗಳೇನು?
Copy and paste this URL into your WordPress site to embed
Copy and paste this code into your site to embed