Nitish Kumar: ಮೋದಿ ಹೆಸರನ್ನು ಮರೆತು ಕಕ್ಕಾಬಿಕ್ಕಿಯಾದ ಬಿಹಾರ ಸಿಎಂ; ವೈರಲ್ ವಿಡಿಯೋ ನೋಡಿ
newsics.com ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಮೋದಿ ಅವರ ಎದುರು ಮಾತನಾಡಿದ ವಿಡಿಯೋ ಒಂದು ವೈರಲ್ ಆಗಿದೆ. ರೋಹ್ತಾಸ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕುಮಾರ್, ಜಾತಿ ಆಧಾರಿತ ಜನಗಣತಿಯನ್ನು “ಐತಿಹಾಸಿಕ ಹೆಜ್ಜೆ” ಮತ್ತು ಅವರು ಪ್ರತಿಪಾದಿಸಿದ ದೀರ್ಘಕಾಲದ ಬೇಡಿಕೆ ಎಂದು ಕರೆದರು. ಬಿಹಾರದ ಅಭಿವೃದ್ಧಿ ಪ್ರಯಾಣದಲ್ಲಿ “ಅಚಲ” ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಅವರು, ನೆರೆದಿದ್ದ ಜನರು ಎದ್ದು ನಿಂತು ಪ್ರಧಾನಿ ಮೋದಿಗೆ ಸಾಮೂಹಿಕ ಕೃತಜ್ಞತೆ ಸಲ್ಲಿಸುವಂತೆ ಒತ್ತಾಯಿಸಿದರು. ಮೋದಿ … Continue reading Nitish Kumar: ಮೋದಿ ಹೆಸರನ್ನು ಮರೆತು ಕಕ್ಕಾಬಿಕ್ಕಿಯಾದ ಬಿಹಾರ ಸಿಎಂ; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed