EPF Withdrawals via ATM: ಗುಡ್ ನ್ಯೂಸ್! ಇನ್ಮುಂದೆ ATMಗೆ ಹೋಗಿ ಪಿಎಫ್‌ ಹಣ ವಿತ್‌‌ಡ್ರಾ ಮಾಡಬಹುದು!

newsics.com ದೇಶದಲ್ಲಿ ನೌಕರರ ಭವಿಷ್ಯ ನಿಧಿ ಸದಸ್ಯರಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ನಿಧಿ ಸುಲಭ ಮತ್ತು ಅನುಕೂಲದ ದೃಷ್ಟಿಯಿಂದ ದೊಡ್ಡ ನಿಟ್ಟುಸಿರು ಬಿಡುವ ಅಪ್ಡೇಟ್ ನೀಡಿದೆ. ಇಪಿಎಫ್ಒ ತನ್ನ ಮುಂದಿನ ಪೀಳಿಗೆಯ ಪ್ಲಾಟ್ಫಾರ್ಮ್ ಇಪಿಎಫ್ಒ 3.0 ಅನ್ನು ಮುಂದಿನ ತಿಂಗಳು ಮೇ ಮತ್ತು ಜೂನ್ ತಿಂಗಳಲ್ಲಿ ಪ್ರಾರಂಭಿಸಲಿದೆ. ಈ Employees’ Provident Fund Organisation ದೇಶದಲ್ಲಿ ಸುಮಾರು 9 ಕೋಟಿಗೂ ಹೆಚ್ಚು ಸಕ್ರಿಯ ಸದಸ್ಯರನ್ನು ಹೊಂದಿರುವ ದೊಡ್ಡ ಕೇಂದ್ರ ಸಂಸ್ಥೆಯಾಗಿದ್ದು ಈಗ ಭವಿಷ್ಯ ನಿಧಿಯನ್ನು (PF) ಸುಲಭವಾಗಿ, … Continue reading EPF Withdrawals via ATM: ಗುಡ್ ನ್ಯೂಸ್! ಇನ್ಮುಂದೆ ATMಗೆ ಹೋಗಿ ಪಿಎಫ್‌ ಹಣ ವಿತ್‌‌ಡ್ರಾ ಮಾಡಬಹುದು!