Lifestyle ಮಳೆಗಾಲದಲ್ಲಿ ಒಳಉಡುಪುಗಳನ್ನು ಒಣಗಿಸಲು ಈ ರೀತಿ ಮಾಡಿ
newsics.com ಈಗಾಗ್ಲೇ ಮಳೆಯ ಆರ್ಭಟ ಆರಂಭವಾಗಿಬಿಟ್ಟಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲಸಕಾರ್ಯಗಳಿಗೆ ಅಡ್ಡಿಯಾಗುವುದರ ಜೊತೆಗೆ ಈ ಮಳೆಗಾಲದಲ್ಲಿ ಒಗೆದ ಬಟ್ಟೆಗಳು ಕೂಡಾ ಸರಿಯಾಗಿ ಒಣಗುವುದಿಲ್ಲ. ಬಿಸಿಲು ಅಷ್ಟಾಗಿ ಬೀಳದ ಕಾರಣ ಈ ಋತುವಿನಲ್ಲಿ ಬಟ್ಟೆ ಒಣಗಿಸುವುದೇ ಒಂದು ದೊಡ್ಡ ಕಷ್ಟದ ಕೆಲಸವಾಗಿದೆ. ಸೂರ್ಯನ ಬೆಳಕಿನ ಕೊರತೆಯಿಂದಾಗಿ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಈ ಸಮಯದಲ್ಲಿ ಬಟ್ಟೆ ಒಣಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ ಮತ್ತು ಸರಿಯಾಗಿ ಬಟ್ಟೆ ಒಣಗುವುದಿಲ್ಲ. ಅದರಲ್ಲೂ ಹೆಚ್ಚಿನವರಿಗೆ ಬೇರೆ ಬಟ್ಟೆಗಳಿಗಿಂತ ಒಳ ಹುಡುಪು ಒಣಗುತ್ತಿಲ್ಲ … Continue reading Lifestyle ಮಳೆಗಾಲದಲ್ಲಿ ಒಳಉಡುಪುಗಳನ್ನು ಒಣಗಿಸಲು ಈ ರೀತಿ ಮಾಡಿ
Copy and paste this URL into your WordPress site to embed
Copy and paste this code into your site to embed