ಪ್ರೀತಿಸಿದವನಿಗಾಗಿ ಜೀವನ ಪರ್ಯಂತ ಕನ್ಯೆಯಾಗಿಯೇ ಉಳಿದ ಸ್ಟಾರ್ ನಟಿ!
newsics.com ಹಿರಿಯ ಬಾಲಿವುಡ್ ನಟಿಯೊರ್ವರು ತನ್ನ ಪ್ರೀತಿಗಾಗಿ ಕನಸುಗಳನ್ನು ತ್ಯಾಗ ಮಾಡಿದ್ದಾರೆ. ಹೌದು, ಈ ನಟಿ ಮದುವೆಯಾಗಿದ್ದ ನಿರ್ದೇಶಕರನ್ನು ಪ್ರೀತಿಸುತ್ತಿದ್ದರು ಆದರೆ ಇಬ್ಬರೂ ಒಂದಾಗದ ಕಾರಣ ಜೀವನದುದ್ದಕ್ಕೂ ಕನ್ಯೆಯಾಗಿಯೇ ಉಳಿದಿದ್ದಾರೆ. ನಟಿ ಆಶಾ ಪರೇಶ್ ಅವರು ಬಾಲಿವುಡ್‌ನಲ್ಲಿ 3 ದಶಕಗಳ ಕಾಲ ತಮ್ಮ ಅತ್ಯುತ್ತಮ ನಟನೆಯಿಂದ ಜನರ ಹೃದಯವನ್ನು ಗೆದ್ದಿದ್ದಾರೆ. ಆಶಾ ಪರೇಖ್ ಅವರು ತಮ್ಮ ಚಲನಚಿತ್ರ ವೃತ್ತಿಜೀವನದಲ್ಲಿ 90 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದ್ರೆ, ಆಶಾ ಪರೇಖ್ … Continue reading ಪ್ರೀತಿಸಿದವನಿಗಾಗಿ ಜೀವನ ಪರ್ಯಂತ ಕನ್ಯೆಯಾಗಿಯೇ ಉಳಿದ ಸ್ಟಾರ್ ನಟಿ!
Copy and paste this URL into your WordPress site to embed
Copy and paste this code into your site to embed